ಬಿಜೆಪಿ ಬಂಡಾಯ ನಾಯಕರ ಸಮಸ್ಯೆ ಹೈಕಮಾಂಡ್ ಸರಿ ಮಾಡುತ್ತದೆ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ಬಿಜೆಪಿ ಬಂಡಾಯ ನಾಯಕರ ಸಮಸ್ಯೆ ಹೈಕಮಾಂಡ್ ಸರಿ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.. ನಗರದಲ್ಲಿ ಮಾತನಾಡಿದ ಅವರು,ಬಿಜೆಪಿ ಬಂಡಾಯ ನಾಯಕರ ಹೈಕಮಾಂಡ್ ಎಲ್ಲವನ್ನ ಸರಿ ಮಾಡುತ್ತದೆ. ಅದಲ್ಲದೆ
ದೆಹಲಿ ಚುನಾವೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರುದೆಹಲಿ ಮತದಾರರು ಎಎಪಿ ಆಡಳಿತ ವಿರುದ್ಧ ಅಸಮಾಧಾನಗೊಂಡಿದ್ದಾರೆ
10 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುತ್ತದ್ದು
ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ ಕಳೆದ ಹತ್ತು ವರ್ಷಗಳಲ್ಲಿ ಏನು ಅವರ ಕೊಡುಗೆ ಭ್ರಷ್ಟಾಚಾರ ವಿರೋಧಿ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ಇಂದು ಏನು ಮಾಡಿತು ಎಂದ ಅವರು ಇದೊಂದು ಹೇಳುವುದು ಒಂದು ಮಾಡೋದು ಒಂದು ಆಗಿದೆ ಎಂದರು.