ಚೀನಾ ಅಂತರಿಕ್ಷ ಕಕ್ಷೆಗೆ ಉಡಾಯಿಸಲಾದ shenzhou 11 ಬಾಹ್ಯಾಕಾಶ ನೌಕೆ

Date:

ಕಳೆದೆರಡು ದಿನಗಳ ಹಿಂದೆ ನೆರೆಯ ದೇಶ ಚೀನಾ ಅಂತರಿಕ್ಷ ಕಕ್ಷೆಗೆ ಉಡಾಯಿಸಲಾದ shenzhou 11 ಬಾಹ್ಯಾಕಾಶ ನೌಕೆ tiangong-2   ಸ್ಪೇಸ್ ಜೆಟ್ ಬುಧವಾರ ಬೆಳಿಗ್ಗೆ ಸುರಕ್ಷಿತವಾಗಿ ಕಕ್ಷೆಗೆ ಸೇರಿದೆ. ಈ ನೌಕೆಯು ಕೇವಲ ಇಬ್ಬರು ಚೀನಿ ಗಗನಯಾನಿಗಳನ್ನು ಹೊತ್ತೊಯ್ದಿದ್ದು ಇದೀಗ ಸುರಕ್ಷಿತವಾಗಿ ಕಕ್ಷೆ ಸೇರಿದೆ. ಚೀನಿ ಗಗನಯಾನಿಗಳಾದ ಜಿಂಗ್ ಹೈಪೆಂಗ್ ಮತ್ತು ಚೆಂಗ್ ಡಾಂಗ್ ಸ್ಪೇಸ್ ಜೆಟ್ ಒಳಗಿರುವ ಕೆಲವೊಂದು ಫೋಟೋಗಳನ್ನು ತೆಗೆದಿದ್ದು ಅಂತಹ ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಾ ಇದೆ. ಚೀನಾದ ವಾಯುವ್ಯ ಭಾಗದಲ್ಲಿರುವ ಕೇಂದ್ರ ಭಾಹ್ಯಕಾಶ ಸಂಸ್ಥೆಯಿಂದ ಸೋಮವಾರ ಬೆಳಿಗ್ಗೆ ಉಡಾಯಿಸಲಾದ ಈ ನೌಕೆ ಬುಧವಾರ ಬೆಳಿಗ್ಗೆ ಕಕ್ಷೆ ಸೇರಿದೆ. tiangong-2 ಸ್ಪೇಸ್ ಲ್ಯಾಬ್‍ನಲ್ಲಿ ಇಬ್ಬರು ಗಗನಯಾನಿಗಳು ಕಾರ್ಯ ನಿರ್ವಹಿಸಲಿದ್ದು, ಸುಮಾರು ಒಂದು ತಿಂಗಳ ಕಾಲ ಕಕ್ಷೆಯಲ್ಲೇ ಕಾರ್ಯ ನಿರ್ವಹಿಸಲಿದ್ದಾರೆ. ಸುಮಾರು ಎಂಟು ಟನ್ ತೂಕವಿರುವ ಮಾಡ್ಯೂಲ್ ಹೊತ್ತೊಯ್ದ ಈ shenzhou 11 ಬಾಹ್ಯಕಾಶ ನೌಕೆಯು ಸೆಕೆಂಡಿಗೆ 7.9 ಕಿ.ಮೀ ನಂತೆ 393 ಕಿಮೀ ಗುರಿ ತಲುಪಿದೆ. ಅಷ್ಟೇ ಅಲ್ಲದೇ ಧೀರ್ಘ ಕಾಲ ಕಕ್ಷೆಯಲ್ಲೇ ಕಾಲ ಕಳೆದ ಮೊಟ್ಟ ಮೊದಲ ಗಗನಯಾನಿಗಳು ಎಂಬ ಹೆಗ್ಗಳಿಕೆಗೂ ಚೀನಾ ಪಾತ್ರವಾಗಲಿದೆ.

6d296f20-8562-4d81-a28a-c6d1777abef3 575b464b-652c-401b-ba31-8a9b2f98d10e b62da6be-0c12-47fd-bc21-d3c6271fa6f9 ce8d281c-1fc8-4b0b-9b31-805d3ed8f167 d2e1ed3d-36c9-453c-8eda-de7ce955556a d3ea74a5-39dd-44d2-bdea-008e0ac34100 e75b2913-40c0-435b-b83c-20891f1ec174

Like us on Facebook  The New India Times

POPULAR  STORIES :

ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?

ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...