ಎಲ್ಲಿದ್ದೀರಾ ಯಶ್…! ಎಲ್ಲಿದ್ದೀರಾ ಯಶ್…! ವೈರಲ್ ಆಯ್ತು ಅಭಿಮಾನಿಗಳ ಸಾಂಗ್

Date:

ಕಾವೇರಿ ನದಿ ವಿವಾದದಿಂದ ರಾಜ್ಯದ ಜನತೆ ಜೊತೆ ಇಡೀ ಸ್ಯಾಂಡಲ್‍ವುಡ್ ಸಿನಿಮಾ ತಾರೆಯರು ಹೋರಾಟಗಾರರಿಗೆ ಸಾಥ್ ನೀಡಿದ್ದು ನೀವೆಲ್ಲಾ ನೋಡಿರ್ತೀರಾ.. ಇದೇ ವೇಳೆ ನಟ ರಾಕಿಂಗ್‍ಸ್ಟಾರ್ ಯಶ್ ಕಾರಣಾಂತರಗಳಿಂದ ಹೋರಾಟಕ್ಕೆ ಭಾಗಿಯಾಗಿರಲಿಲ್ಲ. ಇದೇ ಬಂಡವಾಳವನ್ನಾಗಿ ಮಾಡಿಕೊಂಡ ಕೆಲವು ಮಾಧ್ಯಮಗಳು ಎಲ್ಲಿದ್ದೀರಾ ಯಶ್..? ರೈತರ ಅಳಲು ನಿಮಗೆ ಕಾಣುಸ್ತಿಲ್ವಾ..? ಸಿನಿಮಾದಲ್ಲಿ ಡೈಲಾಗ್ ಹೊಡುದ್ರೆ ಸಾಕಾ..? ಹೀಗೆಲ್ಲಾ ಪ್ರಶ್ನೆ ಮಾಡಿದ್ದೂ ನೋಡಿದ್ದೇವೆ.. ಆದ್ರೆ ಅದು ಅಲ್ಲಿಗೆ ಮುಗಿಲೇ ಇಲ್ಲ.. ಯಶ್ ಹಾಗೂ ಮಾಧ್ಯಮಗಳ ಡಿಶುಂ ಡಿಶುಂ.. ನಿಲ್ಲಲೇ ಇಲ್ಲ… ಕಳೆದ ವಾರ ಇಬ್ಬರು ಉದಯೋನ್ಮುಖ ಪ್ರತಿಭೆಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಗ ಅಲ್ಲಿಯೂ ಎಲ್ಲಿದ್ದೀರಾ ಯಶ್..! ಅಂತ ಹೇಳಿದ್ವು.. ಇನ್ನು ಮಾಧ್ಯಮಗಳು ಪದೇ ಪದೇ ತಮ್ಮ ಪ್ರೀತಿಯ ನಟನ ಕಾಲೆಳೆಯುತ್ತಿವೆ ಎಂದರಿತ ಯಶ್ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ನೀಡ್ತಾ ಇರೋ ಪ್ರತಿಕ್ರಿಯೆಯಂತೂ ಸಖತ್ ಮಜಾ ಕೊಡ್ತಾ ಇದೆ… ಇವೆಲ್ಲದರ ನಡುವೆ ಈಗ ಮತ್ತೊಂದು ವಿಡೀಯೋ ಸಾಂಗ್ ಸಖತ್ ವೈರಲ್ಲಾಗಿ ಹರಿದಾಡ್ತಾ ಇದೆ.. ನೀವಿನ್ನೂ ಆ ವಿಡಿಯೋ ನೋಡಿಲ್ಲಾ ಅಂತಾದ್ರೆ.. ಇಲ್ಲಿದೆ ನೋಡಿ.

https://www.youtube.com/watch?v=VHxajucKHSg

Like us on Facebook  The New India Times

POPULAR  STORIES :

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Share post:

Subscribe

spot_imgspot_img

Popular

More like this
Related

ಬೆಂಗಳೂರು–ಕರಾವಳಿ–ಗೋವಾ ನಡುವೆ ವಂದೇ ಭಾರತ್‌ ರೈಲು ಸೇವೆಗೆ ಹೆಚ್‌.ಡಿ. ಕುಮಾರಸ್ವಾಮಿ ಮನವಿ

ಬೆಂಗಳೂರು–ಕರಾವಳಿ–ಗೋವಾ ನಡುವೆ ವಂದೇ ಭಾರತ್‌ ರೈಲು ಸೇವೆಗೆ ಹೆಚ್‌.ಡಿ. ಕುಮಾರಸ್ವಾಮಿ ಮನವಿ ನವದೆಹಲಿ:...

ಬ್ರೆಡ್ ಒಳಗೆ ಕೊಕೇನ್ ಸಾಗಾಟ: ನೈಜೀರಿಯಾ ಮೂಲದ ಮಹಿಳೆ ಅರೆಸ್ಟ್

ಬ್ರೆಡ್ ಒಳಗೆ ಕೊಕೇನ್ ಸಾಗಾಟ: ನೈಜೀರಿಯಾ ಮೂಲದ ಮಹಿಳೆ ಅರೆಸ್ಟ್ ಬೆಂಗಳೂರು: ತಿನ್ನುವ...

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಪಂದ್ಯಕ್ಕೆ ನಿರಾಕರಣೆ

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಪಂದ್ಯಕ್ಕೆ ನಿರಾಕರಣೆ ಬೆಂಗಳೂರು: ವಿಜಯ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ; ಬೆಂಗಳೂರಿನ AQI ಆತಂಕಕಾರಿ ಮಟ್ಟಕ್ಕೆ ಕುಸಿತ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ; ಬೆಂಗಳೂರಿನ AQI ಆತಂಕಕಾರಿ...