ಭಾರತದಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಯ ರೀತಿಯಲ್ಲೆ ಬಾಂಗ್ಲಾದಲ್ಲೂ ಬಾಂಗ್ಲಾ ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯುತ್ತದೆ. ಈ ಪಂದ್ಯಾವಳಿ ವೇಳೆ ದೊಡ್ಡ ಎಡವಟ್ಟೊಂದು ಆಗ್ಬಿಟ್ಟದೆ ನೋಡಿ..! ಈ ಎಡವಟ್ಟಿನಿಂದ ಬಾಂಗ್ಲಾದ ಇಬ್ಬರು ಆಟಗಾರರಿಗೆ ಬಾಂಗ್ಲಾ ಇತಿಯಾಸದಲ್ಲೆ ಕಂಡು ಕೇಳರಿಯದ ದೊಡ್ಡ ಮೊತ್ತವನ್ನು ಶಿಕ್ಷೆಯಾಗಿ ವಿಧಿಸಿದೆ..!
ಹೌದು.. ಬಾಂಗ್ಲಾ ಆಟಗಾರರಾದ ಶಬ್ಬಿರ್ ರೆಹಮಾನ್ ಹಾಗೂ ಅಮೀನ್ ಹುಸೇನ್ ತಮ್ಮ ಕೊಠಡಿಗೆ ಹುಡುಗಿಯರನ್ನು ಕರೆತಂದಿದ್ರು ಎಂಬ ಆಪಾದನೆ ಬಂದಿದ್ದು ತನಿಖೆಯಿಂದ ಧೃಡಪಟ್ಟಿದೆ. ಈ ಹಿನ್ನಲೆಯಲ್ಲಿ ಈ ಇಬ್ಬರು ಆಟಗಾರರ ಮೇಲೆ ಬಾಂಗ್ಲಾ ಕ್ರಿಕೆಟ್ ಸಂಸ್ಥೆ 15,000 ಡಾಲರ್ ಮೊತ್ತದ ದಂಡ ವಿಧಿಸಿದ್ದು, ಇಷ್ಟು ದೊಡ್ಡ ಮೊತ್ತದ ದಂಡ ಬಾಂಗ್ಲಾ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಂದು ಹೇಳಲಾಗ್ತಾ ಇದೆ. ಬಾಂಗ್ಲಾ ಪ್ರೀಮಿಯರ್ ಲೀಗ್‍ನಲ್ಲಿ ಭ್ರಷ್ಟಾಚಾರ, ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಆದರೆ ಈಗ ಈ ಇಬ್ಬರು ಆಟಗಾರರ ನವಳಿಕೆಯಿಂದ ಬಾಂಗ್ಲಾ ಕ್ರಿಕೆಟ್ ಸಂಸ್ಥೆ ತಲೆ ತಗ್ಗಿಸುವಂತಾಗಿದೆ.
Like us on Facebook The New India Times
POPULAR STORIES :
ಒಬಿಸಿ ಪಟ್ಟಿಗೆ 15 ಹೊಸ ಜಾತಿ ಸೇರ್ಪಡೆ..!
ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!