RCB ತಂಡದಲ್ಲಿರೋ ಪ್ಲೇಯರ್ ಗಳ ಕಾಲನ್ನ ಎಳಿತ ಷೋ ನಡೆಸಿಕೊಡುವ ದಾನೇಸ್ ಸೇಟ್ ಆರ್.ಸಿ.ಬಿ ಇನ್ ಸೈಡರ್ ಷೋ ಹೆಸರಿನಲ್ಲಿ ನಮ್ಮ ತಂಡದವರೊಂದಿಗೆ ಸಂದರ್ಶನವನ್ನ ಮಾಡ್ತಾ ಇರ್ತಾರೆ.. ಈ ಹಿಂದೆ ಆರ್ ಸಿಬಿ ತಂಡದ ಹಾಟ್ ಫೇವರಟ್ ಆಟಗಾರನಾದ ಎಬಿಡಿ ವಿಲಿಯರ್ಸ್ ನ ಜೊತೆ ಒಂದು ಪುಟ್ಟ ಇಂಟರ್ವ್ಯೂನ ಮಾಡಿದ್ರು.. ಆಗಾ ಎಬಿಡಿ ಕೈಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ರಕ್ತ ಕಣ್ಣೀರು ಚಿತ್ರ ಹಾಡನ್ನ ಹಾಡಿದ್ರು.. ಮಿಸ್ಟರ್ 360 ಈ ಹಾಡನ್ನ ಹೇಗ್ ಹಾಡಿದ್ಧಾರೆ ಗೊತ್ತಾ..? ಒಮ್ಮೆ ನೀವೂ ನೋಡಿ.. ಜೊತೆಗೆ ಡಾ.ರಾಜ್ ಕುಮಾರ್ ಅವರನ್ನ ಹೆಸರನ್ನ ಪ್ರಸ್ತಾಪಿಸುವ ಸಂದರ್ಭ ಡಾ.ರಾಜ್ ಕುಮಾರ್ ಸರ್ ಅಂತಾ ಗೌರವನ್ವಿತವಾಗಿ ಮಾತಾನಾಡಿ ಮತ್ತಷ್ಟು ಕನ್ನಡ ಹೃದಯಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ಧಾರೆ..
#Video
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!
ಅರಬ್ ರಾಷ್ಟ್ರಗಳಲ್ಲಿ ಅಮಾನವೀಯತೆ..! ನರಳುತ್ತಿದ್ದಾಳೆ ಚಿಕ್ಕಮಗಳೂರಿನ ನಾಜಿಯಾ..!
ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!
ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…
ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!
ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!
ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?