ಸನ್ ಆಫ್ ಶಾರೂಖ್ ಬರ್ತ್ ಡೇ ಆಗಸದಲ್ಲಿ..!

Date:

ಬರ್ತ್ ಡೇ ಅನ್ನ ಎಷ್ಟೋ ಡಿಫೆರೆಂಟ್ ಆಗಿ ಸೆಲೆಬ್ರೇಟ್ ಮಾಡೋದನ್ನ ಮಾಡ್ಕೊಳ್ಳೋದನ್ನ ನೋಡಿರ್ತಿವಿ ಆದ್ರೆ ಈ ತರದ ಬರ್ತ್ ಡೇ ಸೆಲೆಬ್ರೇಷನ್ ತುಂಬಾ ಅಪರೂಪದ ಬಿಡಿ. ಹೌದು ಇಂತಹ ಅಪರೂಪದ ಬರ್ತ್ ಡೇ ಸೆಲೆಬ್ರೇಟ್ ಮಾಡಿರೋದು ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್.

ಯೆಸ್ ಬಾಲಿವುಡ್‌ ಬಾದ್ ಶಾ ಶಾರೂಖ್‌ರ ಕೊನೆಯ ಮುದ್ದು ಮಗ ಅಬ್‌ರಾಮ್‌ಗೆ ಬರ್ತ್‌ಡೇ ಸೆಲೆಬ್ರೆಶನ್‌ ನಡೆದಿದ್ದು ಆಗಸದಲ್ಲಿ. ಇಂದು 3ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಕ್ಯೂಟ್‌ ಅಬ್‌ರಾಮ್‌ ನ ಬರ್ತ್‌ಡೇಯನ್ನ ಶಾರೂಖ್ ವಿಮಾನದಲ್ಲಿ ಆಚರಿಸಿದ್ದಾರೆ. ಶಾರೂಖ್‌ ವಿಮಾನದಲ್ಲಿ ಭಾರತಕ್ಕೆ ವಾಪಸ್‌ ಆಗುತ್ತಿದ್ದ ಸಂದರ್ಭದಲ್ಲಿ ತಮ್ಮ ಮಗನ ಬರ್ತ್‌ಡೇ ಸೆಲೆಬ್ರೆಶನ್‌ನ್ನ ವಿಮಾನದಲ್ಲಿಯೇ ಮಾಡಿರೋದು ವಿಶೇಷ.

ಈ ಸಂದರ್ಭದಲ್ಲಿ ಶಾರೂಖ್‌ ಪುತ್ರಿ ಸುಹಾನಾ ಕೂಡ ಜೊತೆ ಇದ್ರಂತೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಅಬ್‌ರಾಮ್‌ ಬರ್ತಡೇ ಸೆಲೆಬ್ರಶನ್‌ ಪೋಟೋ ಒಂದನ್ನ ಅಪ್ಲೋಡ್‌ ಮಾಡಿರುವ ಶಾರೂಖ್‌, ಅಬ್‌ರಾಮ್‌ಗೆ ವಿಷ್‌‌ ಮಾಡಿದ್ದಾರೆ.

  •  ಶ್ರೀ

POPULAR  STORIES :

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!

ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...