ಅನೈತಿಕ ಸಂಬಂಧಗಳಿಂದ ಹಾರ್ಟ್ ಅಟ್ಯಾಕ್ ಗ್ಯಾರಂಟಿ! 

Date:

ಚಂದದ ಮಡದಿ, ಮುದ್ದಿನ ಪತಿಯಿದ್ದರೂ ಹಲವರಿಗೆ ಅನೈತಿಕ ಚಾಳಿಗಳಿರುತ್ತವೆ. ಗಂಡನಿಗೆ ಗೊತ್ತಾಗದೇ ಬೇರೊಂದು ಸಂಬಂಧ ಇಟ್ಟುಕೊಳ್ಳುವ ಹೆಂಡ್ತಿ, ಹೆಂಡ್ತಿಗೆ ಗೊತ್ತಿಲ್ಲದೆ ಅವಳ್ಯಾರದ್ದೋ ಜೊತೆಗೆ ಮಲಗೆದ್ದುಬರುವ ಗಂಡ. ಈ ಅಸಂಗತ ಸೆಕ್ಸ್ ಸಂಬಂಧಕ್ಕೆ ಎಷ್ಟೋ ಕೊಲೆಗಳೇ ನಡೆದಿವೆ. ಆದರೂ ಅನೈತಿಕ ಸಂಬಂಧ ನಿಲ್ಲುತ್ತಿಲ್ಲ. ಈಗ ಅನೈತಿಕ ಸಂಬಂಧ ಹೊಂದಿರುವವರು ಬೆಚ್ಚಿಬೀಳಲೇಬೇಕಾದ ವರದಿಯೊಂದು ಬಂದಿದೆ. ಅದೇನಪ್ಪಾ ಅಂದ್ರೆ..

ವಿವಾಹೇತರ ಸಂಬಂಧ ಹೊಂದಿರುವವರಲ್ಲಿ ಬಹುತೇಕರು ಹಾರ್ಟ್ ಅಟ್ಯಾಕ್ ನಿಂದ ಸಾವಿಗೀಡಾಗುತ್ತಾರೆ. ಅದಕ್ಕೆ ಕಾರಣ ಕಳ್ಳ ಸುರತದ ವೇಳೆ ಕಾಡುವ ಆತಂಕ, ಭಯ, ಕೀಳರಿಮೆ ಅಂತೆ. ಇಷ್ಟೆಲ್ಲಾ ಇದ್ದಮೇಲೆ ಈ ಹಾಳು ನೈತಿಕವಲ್ಲದ ಸಂಬಂಧ ಬೇಕಾ..? ಇಂತವರಿಗೆ ಕಟ್ಟಿಕೊಂಡವರ ಜೊತೆ ನಿಯ್ಯತ್ತಿನಿಂದ ಇರಲಿಕ್ಕೇನು ದಾಡಿ ಹೇಳಿ. ಸಿಕ್ಕಿಬಿದ್ದರೆ ಬಾಳು ಹಾಳು, ಸಿಕ್ಕಿಬೀಳ್ತೀವಾ ಅನ್ನೋ ಭಯದಲ್ಲಿ ಬರೋ ಹಾರ್ಟ್ ಅಟ್ಯಾಕು. ಇವೆಲ್ಲಾ ಬೇಕಾ..?

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...