ಬಾಲಿವುಡ್ ನಲ್ಲಿರೋ ಕ್ಯೂಟ್ ಜೋಡಿಗಳ ಪೈಕಿ ಅಭಿಷೇಕ್ ಬಚ್ಚನ್ ಹಾಗೆ ಐಶ್ವರ್ಯ ರೈ ಬಚ್ಚನ್ ಜೋಡಿ ಕೂಡ ಒಂದು.. ಎಲ್ಲೆ ಹೋದ್ರು ಜೊತೆಗೆ ಕಾಣಿಸಿಕೊಳ್ಳುವ ಈ ಜೋಡಿ ನಡುವೆ ಈಗ ಎಲ್ಲವೂ ಸರಿ ಇಲ್ಲ ಅನ್ನೋದು ಎದ್ದು ಕಾಣ್ತಿದೆ.. ಸ್ವತಃ ಅಭಿಷೇಕ್ ಐಶ್ ಮೇಲೆ ಕೋಪಗೊಂಡಿರೋದು ಹಾಗೆ ಈಕೆಯಿಂದ ದೂರ ಇರೋಕೆ ಇಷ್ಟ ಪಡ್ತಿರೋದು ಈ ವಿಡಿಯೋದಲ್ಲಿ ಎದ್ದು ಕಾಣ್ತಿದೆ.. ಇದು ನಡೆದಿದ್ದು ಐಶ್ವರ್ಯ ರೈ ಅಭಿನಯದ `ಸರಬ್ಜಿತ್’ ಪ್ರೀಮಿಯರ್ ಷೋಗೆ ಬಚ್ಚನ್ ಫ್ಯಾಮಿಲಿ ಆಗಮಿಸಿದ ಸಂದರ್ಭದಲ್ಲಿ… ಈ ಸಂದರ್ಭದಲ್ಲಿ ಮೀಡಿಯಾ ಮುಂದೆ ಬಂದ ಈ ಜೋಡಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದೆ ಕಡಿಮೆ.. ಇದರಲ್ಲಿ ಸ್ವತಃ ಅಭಿಷೇಕ್ ಬಚ್ಚನ್ ಐಶ್ ನಿಂದ ದೂರವೆ ಇರೋಕೆ ಇಷ್ಟ ಪಡ್ತಾ ಇದದ್ದು ಎದ್ದು ಕಾಣ್ತಿತ್ತು.. ಇದಕ್ಕಿಂತ ಹೆಚ್ಚಾಗಿ ಮೀಡಿಯದವರು ಕರೆದಾಗ ಒಲ್ಲದೆ ಮನಸಿನಲ್ಲೇ ಬಂದು ನಿಂತ ಐಶ್ವರ್ಯ ಪತಿರಾಯ ಒಂದು ಹತ್ತು ಸೆಕೆಂಡ್ ಕೂಡ ಆಕೆಯೊಂದಿಗೆ ನಿಲ್ಲಲಿಲ್ಲ.. ಇದು ಸ್ವತಃ ಐಶ್ವರ್ಯ ರೈಗೆ ಶಾಕ್ ನೀಡಿತ್ತು.. ಈ ಮೂಲಕ ಸದ್ಯಕ್ಕೆ ಈ ಇಬ್ಬರ ನಡುವೆ ಎಲ್ಲವು ಸರಿ ಇಲ್ಲ ಅನ್ನೋದು `ಸರಬ್ಜಿತ್’ ಚಿತ್ರದ ಪ್ರೀಮಿಯರ್ ಷೋನಲ್ಲಿ ಎದ್ದು ಕಾಣ್ತಿತ್ತು…
https://www.youtube.com/watch?v=jMBujfwzhWs
- ಅಶೋಕ
POPULAR STORIES :
ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?
ಕಾಮನ್ ಮ್ಯಾನ್ ಅಮಾಂಗ್ ದ ಅನ್ ಕಾಮನೆಸ್ಟ್..!
ಹೆಚ್ ಎಂ ರೇವಣ್ಣನಿಗೆ ಹತ್ತು ಕೋಟಿ ಕೇಳ್ದಾ..!? ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿದ್ದು ಯಾರು..!?
ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?
6-5=2 ಚಿತ್ರತಂಡದಿಂದ ಮತ್ತೊಂದು ಪ್ರಯತ್ನ, ಕನ್ನಡದ ಬಹುನಿರೀಕ್ಷಿತ ಹಾರರ್ ಥ್ರಿಲ್ಲರ್ ಮೂವಿ.
ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!
ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!
ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!