ಪ್ರಪಂಚದಾದ್ಯಂತ ಯಾವ್ದೇ ತಾರತಮ್ಯ , ಬೇಧವಿಲ್ದೆ ಮಾರಾಟವಾಗುವ ಮತ್ತು ಕುಡಿಯಲ್ಪಡುವುದು ಮದ್ಯ ಮಾತ್ರ ಅನಿಸುತ್ತದೆ. ಈ ಮದ್ಯಕ್ಕೆ ಎಲ್ಲಾ ಕಡೆ ಡಿಮ್ಯಾಂಡ್ ಇದೆ ಬಿಡಿ.
ಅದಿರಲಿ ವಿಶ್ವದಲ್ಲಿ 195 ರಾಷ್ಟ್ರಗಳಿವೆ. ಈ ಎಲ್ಲಾ ರಾಷ್ಟ್ರಗಳಲ್ಲಿ ಉತ್ಪಾದನೆ ಆಗುವ ಅತೀ ಹೆಚ್ಚು ಮದ್ಯ ಇವೆರಡೇ ದೇಶದಲ್ಲಿ ಉತ್ಪಾದನೆ ಆಗುತ್ತವೆ.
ಹೌದು ಇಟಲಿ ಮತ್ತು ಫ್ರಾನ್ಸ್ ನಲ್ಲೇ ಶೇ. 40ರಷ್ಟು ಮದ್ಯ ಉತ್ಪಾದನೆ ಆಗುತ್ತದೆ. ಉಳಿದ 60 ಶೇ ಮದ್ಯ ಬೇರೆ ಬೇರೆ ರಾಷ್ಟ್ರಗಳಲ್ಲಿ ತಯಾರಾಗುತ್ತವಂತೆ.