ಇದನ್ನು ಓದಿದ್ರೆ ನೀವು ಖಂಡಿತಾ ಮದ್ಯ ಬಿಡ್ತೀರಿ..!

Date:

ನೀವು ಮದ್ಯ ವ್ಯಸನಿಗಳಾಗಿದ್ದಲ್ಲಿ ಖಂಡಿತಾ ಇದನ್ನು ಓದಲೇ ಬೇಕು. ಯಾಕಂದ್ರೆ ನೀವು ಮದ್ಯ ವ್ಯಸನಿ ಆಗಿದ್ದರೆ ಆದಷ್ಟು ಬೇಗ ನಿಮ್ಮ ಸಾವು ಇದೆ ಎಂದರ್ಥ.

ಪ್ರತಿನಿತ್ಯ ಒಂದು ಗ್ಲಾಸ್​ ವೈನ್ ಸೇವಿಸಿದರೂ ಕೂಡ ಸಾವಿಗೆ ಹತ್ತಿರ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ದಿನನಿತ್ಯ ವೈನ್​ ಸೇವಿಸುವವರಲ್ಲಿ ಶೇ.20ರಷ್ಟು ಬೇಗ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಮೆರಿಕದ ಮೆಡಿಸಿನ್ ವಾಷಿಂಗ್ಟನ್​ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ಈ ಹೊಸ ಸಂಶೋಧನೆ ನಡೆಸಿದ್ದು, ದಿನನಿತ್ಯ ವೈನ್​ ಕುಡಿಯುವುದರಿಂದ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಸೇರಿದಂತೆ ನಾನಾ ರೋಗಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಕೂಡ ಇದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಹಿಂದೆ ಮದ್ಯಪ್ರಿಯರು ದಿನಕ್ಕೆ ಒಂದು ಅಥವಾ ಎರಡು ಪೆಗ್​​ಗಳನ್ನು ತೆಗೆದುಕೊಂಡರೆ ಯಾವುದೇ ತೊಂದರೆಯಿಲ್ಲ ಎಂದು ಕೆಲ ಅಧ್ಯಯನಗಳು ತಿಳಿಸಿದ್ದವು.  ಆದರೆ, ಈಗಿನ ಅಧ್ಯಯನದಿಂದ ಒಂದೇ‌ ಒಂದು ಗ್ಲಾಸ್ ವೈನ್ ಕುಡಿದ್ರೂ ಸಾವು ಹತ್ತಿರ ಆಗುತ್ತೆ ಎಂದು ಹೇಳಿದೆ.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...