ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ 'ಅಲ್ಲೋ ಆಪ್' ಸಖತ್ ಡಿಫರೆಂಟ್ ಆಗಿದೆ..!

Date:

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಏಳು ರೀತಿಯಲ್ಲಿ ವಿಭಿನ್ನತೆ ಹೊಂದಿದೆ..!

allo
ಗೂಗಲ್ ಸಂಸ್ಥೆ ಫೇಸ್ಬುಕ್‍ನ ವಾಟ್ಸಾಪ್ ಮೆಸೇಂಜರ್‍ಗೆ ಪೈಪೋಟಿ ನೀಡುವ ಸಲುವಾಗಿ ಗೂಗಲ್ ‘ಅಲ್ಲೋ’ ಮೆಸೆಂಜರ್‍ನ್ನು ಪ್ರಚುರ ಪಡಿಸಿದೆ. ಹಾಗೆಯೇ ಈ ಅಲ್ಲೋ ಮೆಸೆಂಜರ್ ವಾಟ್ಸಾಪ್‍ಗೆ ಹೋಲಿಸಿಕೊಂಡರೆ ಅತೀ ಆಕರ್ಷಕ ಹಾಗೂ ವಿಭಿನ್ನತೆಯಲ್ಲಿ ವಾಟ್ಸಾಪ್‍ಗೂ ಮೀರಿಸುವಂತಿದೆ ಅಂತಹ ಏಳು ಲಕ್ಷಣಗಳನ್ನು ನಿಮಗಿಲ್ಲಿ ತೋರಿಸಲಿದ್ದೇವೆ ನೋಡಿ..
ಗೂಗಲ್ ಅಸಿಸ್ಟಂಟ್:

0
ಅಲ್ಲೋನ ಗೂಗಲ್ ಅಸಿಸ್ಟಂಟ್ ನಲ್ಲಿ ನೀವು ಸುಲಭವಾಗಿ ಏನು ಬೇಕಾದ್ರು ಕೇಳಿ ಪಡಿಯಭುದು, ಉದಾಹರಣೆಗೆ, ಹವಮಾನ ವರದಿ, ಸಂಗೀತ, ಸಿನಿಮಾ, ಹೋಟೆಲ್ ಮಾಹಿತಿ, ಯಾವುದೇ ಪ್ರಶ್ನೆಗೆ ಉತ್ತರಿಸುತ್ತೆ ಗೂಗಲ್ ಅಸಿಸ್ಟೆಂಟ್ ನಿಮಗೆ ಸರಿಯಾದ ಮಾಹಿತಿಯನ್ನೂ ಕೂಡ ನೀಡುತ್ತೆ.
ಸ್ಮಾರ್ಟ್ ರಿಪ್ಲೇ:

1
ಇನ್ನು ‘ಅಲ್ಲೋ’ ಆಪ್‍ನಲ್ಲಿ ಸ್ಮಾರ್ಟ್ ರಿಪ್ಲೆ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ, ಚ್ಯಾಟಿಂಗ್ ವೇಳೆ ಪಿಕ್ಚರ್ಸ್, ಕಾರ್ಟೂನ್ಸ್, ಜಿಫ್ ಚಿತ್ರಗಳನ್ನು ಸರಳವಾದ ನಿಮ್ಮದೇ ಆದ ಶೈಲಿಯಲ್ಲಿ ಸಂದೇಶ ಕಳಿಸಬಹುದು. ಇನ್ನು ಇದರಲ್ಲಿ ಆಟೋಮ್ಯಾಟಿಕ್ ರಿಪ್ಲೇ ವ್ಯವಸ್ಥೆಯೂ ಕೂಡ ಇದೆ.
ಇಂಕೊಗ್ನಿಟೋ ಮೋಡ್.

2
ನಿಮ್ಮ ಮೆಸೇಜ್‍ಗಳು ಬೇರೆ ಯಾರಿಗೂ ಕಾಣದ ಹಾಗೆ ಗೌಪ್ಯವಾಗಿಬೇಕು ಎಂದಾದರೆ ಈ ಅಲ್ಲೋ ಆಪ್‍ನಲ್ಲಿ ಆ ವ್ಯವಸ್ಥೆ ಇದೆ ನೋಡಿ.. ನೀವೇನಾದ್ರೂ ಇಂಕೊಗ್ನಿಟೋ ಮೋಡ್ ಮಾಡಿಕೊಂಡ್ರೆ ನಿಮ್ಮ ಯಾವುದೇ ಮೆಸೇಜ್ ಮತ್ತೊಬ್ಬರು ನೋಡೋ ಅವಕಾಶ ಸಿಗೊಲ್ಲ.
ಇಮೇಜ್ ರೆಕಗ್ನೇಷನ್:

3
ಅಲ್ಲೋ ಆಪ್ ಗೂಗಲ್ ರೆಕಗ್ನೇಷನ್ ಸಾಫ್ಟ್ ವೇರ್ ಹೊಂದಿದ್ದು. ಮಾನವ ಚಿತ್ರ ಅಥವಾ ಪ್ರಾಣಿಗಳ ಚಿತ್ರವನ್ನ ಇದು ಸರಳವಾಗಿ ಕಂಡುಹಿಡಿಯಬಲ್ಲದು. ನಾಯಿ ಯಾವುದು ಮಗು ಯಾವುದು ಅಂತ ಸುಲಭವಾಗಿ ಅರ್ಥ ಮಾಡಿಕೊಳ್ಳುವ ವ್ಯವಸ್ಥೆ ಇದರಲ್ಲಿದೆ.
ಜಿ-ಮೇಲ್ ಅಕೌಂಟ್:

4
ಇನ್ನು ಅಲ್ಲೋ ಆಪ್ ನಿಮ್ಮ ಮೊಬೈಲ್ ನಂಬರ್ ಹಾಗೂ ನಿಮ್ಮ ಕೆಲವೊಂದು ಮಾಹಿತಿ ಪಡೆದು ಗೂಗಲ್ ಅಕೌಂಟ್ ವ್ಯವಸ್ಥೆಯನ್ನೂ ಕೂಡ ಮಾಡಿಕೊಡಲಾಗುತ್ತೆ.
ಆಟೋಮ್ಯಾಟಿಕ್ ಡಿಲೀಟ್ ಮೆಸೇಜ್:

5
ನೀವು ಮಾಡಿದ ಮೆಸೇಜ್ ತಾನಾಗಿಯೇ ಡಿಲೀಟ್ ಆಗೋ ವ್ಯವಸ್ಥೆಯನ್ನೂ ಕೂಡ ಈ ಗೂಗಲ್ ಅಲ್ಲೋ ಆಪ್‍ನಲ್ಲಿ ಮಾಡಲಾಗಿದೆ. ಇಂತಿಷ್ಟು ಸೆಕೆಂಡ್ ಅಥವಾ ನಿಮಿಷಗಳು ಆದ ನಂತರ ಈ ಮೆಸೇಜ್ ಡಿಲೀಟ್ ಆಗ್ಬೇಕು ಅಂತ ಟೈಮಿಂಗ್ಸ್ ಸೆಟ್ ಮಾಡಿದ್ರೆ ಸಾಕು ಅದು ಆಟೋಮ್ಯಾಟಿಕ್ ಡಿಲೀಟ್ ಆಗತ್ತೆ.

Like us on Facebook  The New India Times

POPULAR  STORIES :

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!

ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?

ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...