PHOTO : ಕ್ಯಾಮರ ಕಣ್ಣಲ್ಲಿ ಸೆರೆಯಾದ ಅಂಬಿ ಜೀವನದ ಸಂತಸದ ಕ್ಷಣಗಳು..
ರೆಬಲ್ ಸ್ಟಾರ್ ಅಂಬರೀಶ್ ಇನ್ನೂ ಮುಂದೆ ನೆನಪು ಮಾತ್ರ.. ಕೋಟ್ಯಾಂತರ ಅಭಿಮಾನಿಗಳ ಮನೆಗೆದ್ದು, ಅವರ ಹೃದಯದಲ್ಲಿ ಬಿಚ್ಚಗೆ ಕುಳಿತಿರುವ ಈ ಮಹನೀಯ ಕನ್ನಡ ಸಿನಿಮಾರಂಗದ ಇತಿಹಾದ ಒಂದು ಭಾಗ.. ಸದ್ಯ ಅಂಬಿ ನಮ್ಮೊಂದಿಗಿಲ್ಲ.. ಬಟ್ ಅವರು ನಮ್ಮ ನಡುವೆ ಕಳೆದ ಮಧುರ ಕ್ಷಣಗಳು ಎಂದಿಗೂ ಇರುತ್ತೆ.. ಹೀಗೆ ರೆಬಲ್ ಸ್ಟಾರ್ ಕೆಲವು ಕಾರ್ಯಕ್ರಮಗಳಲ್ಲಿ, ತಮ್ಮ ಕುಟುಂಬದ ಸಂತಹದ ಕ್ಷಣಗಳಲ್ಲಿ ಕಳೆದ ಸುಮಧುರ ಸಮಯದ ಫೋಟೊಗಳು ಇಲ್ಲಿವೆ ನೋಡಿ..