ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆರ್ ಅಶೋಕ್ ಮೇಲೆ ಯಾಕಿಷ್ಟು ನಂಬಿಕೆ ?

Date:

ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರು ಜವಾಬ್ದಾರಿ ನೀಡಿದ್ದಾರೆ. ಇಂದು ಬೆಳಗ್ಗೆ ಆರ್​​​. ಅಶೋಕ್​​​ ಅವರು ಅಮಿತ್​ ಶಾರನ್ನು ಭೇಟಿಯಾಗಿದ್ದರು. ಈ ವೇಳೆ ಅಶೋಕ್​​​ಗೆ BBMP ಎಲೆಕ್ಷನ್​​​ ಹೊಣೆ ನಿಮ್ಮ ಮೇಲಿದೆ. ನೀವು ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡುತ್ತೀರಿ. BBMP ಎಲೆಕ್ಷನ್​​ನಲ್ಲಿ ಕಮಲ ಅರಳಲೇಬೇಕು. ನಿಮ್ಮ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಅಮಿತ್ ಶಾ ತಿಳಿಸಿದ್ಧಾರೆ. ನೀವು ಬೇರೆ ನಾಯಕರ ರೀತಿ 2-3 ಬಾರಿ ಹೇಳಿಸಿಕೊಳ್ಳುವವರಲ್ಲ. ಒಮ್ಮೆ ಹೇಳಿದ್ರೆ ಫಟ್​ ಅಂತಾ ಮಾಡಿ ತೋರಿಸ್ತೀರ. ನಿಮಗೆ ಏನ್​​​ ಸಪೋರ್ಟ್​ ಬೇಕು ಕೇಳಿ. ನಾವು​ ಕೊಡ್ತೀವಿ. ಬಿಬಿಎಂಪಿ ಚುನಾವಣೆ ನಿಮ್ಮ ಹೆಗಲ ಮೇಲಿದೆ. ಬೆಂಗಳೂರು ಬಿಜೆಪಿಯ ವಶದಲ್ಲೇ ಇರಬೇಕು. MLC ಎಲೆಕ್ಷನ್​​ನಲ್ಲಿ ಕೊಟ್ಟ ಜವಾಬ್ದಾರಿ ಅಚ್ಚುಕಟ್ಟಾಗಿ ಮಾಡಿದ್ದೀರಿ. BBMP ಎಲೆಕ್ಷನ್ ಗೆಲ್ಲಿಸೋ​​ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಅಮಿತ್ ಶಾ ತಿಳಿಸಿದ್ಧಾರೆ.

Share post:

Subscribe

spot_imgspot_img

Popular

More like this
Related

ಜಾಗತಿಕ ಬಿಕ್ಕಟ್ಟು ಪರಿಣಾಮ: ಪೆಟ್ರೋಲ್, ಡೀಸೆಲ್ ಸುಂಕ ಇಳಿಸಿದ ಕೇಂದ್ರ ಸರ್ಕಾರ

ಜಾಗತಿಕ ಬಿಕ್ಕಟ್ಟು ಪರಿಣಾಮ: ಪೆಟ್ರೋಲ್, ಡೀಸೆಲ್ ಸುಂಕ ಇಳಿಸಿದ ಕೇಂದ್ರ ಸರ್ಕಾರ ನವದೆಹಲಿ:...

ಮಾಸಿಕ ರಜೆ ಅಧಿಸೂಚನೆಗೆ ಮಹಿಳೆಯರೇ ವಿರೋಧ: ಹೈಕೋರ್ಟ್‌ಗೆ ಅರ್ಜಿ

ಮಾಸಿಕ ರಜೆ ಅಧಿಸೂಚನೆಗೆ ಮಹಿಳೆಯರೇ ವಿರೋಧ: ಹೈಕೋರ್ಟ್‌ಗೆ ಅರ್ಜಿ ಬೆಂಗಳೂರು: ರಾಜ್ಯದಲ್ಲಿ ವಿವಿಧ...

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ಹಲವರಿಗೆ ಹೈಕೋರ್ಟ್ ತುರ್ತು ನೋಟಿಸ್

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ಹಲವರಿಗೆ ಹೈಕೋರ್ಟ್...

ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ: ಸರ್ಕಾರದಿಂದ 60 ದಿನಗಳ ವಿನಾಯಿತಿ

ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ: ಸರ್ಕಾರದಿಂದ 60 ದಿನಗಳ ವಿನಾಯಿತಿ ಬೆಂಗಳೂರು:...