ಭೂಮಿಯ ಮೇಲೆ ಎಂತೆಂತಹ ವಿಚಿತ್ರಗಳು ನಡೆಯುತ್ತೆ ಹೇಳೋದಕ್ಕೆ ಊಹಿಸೋದಕ್ಕೆ ಸಾಧ್ಯವೆ ಇಲ್ಲ.. ಹೀಗೆ ನಡೆಯೋ ವಿಚಿತ್ರಗಳು ಮಾನವನ ಕಣ್ಣಿಗೆ ಬೀಳೋದು ಕೆಲವಾದ್ರೆ, ನಮ್ಮ ಕಣ್ಣಿಗೆ ಕಾಣದೆ ಹೋಗುವಂತಹ ವಿಚಾರಗಳು ನೂರಾರು.. ಈ ನಡುವೆ ಮನುಕುಲಕ್ಕೆ ಚಿತ್ರವೇನಿಸುವ ಘಟನೆಗೆ ಸಾಕ್ಷಿಯಾಗಿದೆ ಮಲೆಶಿಯಾ.. ಈಗಾಗ್ಲೇ ಎರಡು ತಲೆ- ಆರು ಕಾಲಿನ ಕರು ಹುಟ್ಟಿರೋದು, ಎಮ್ಮೆ ಮೊಸಳೆಯಂತ ಕರುವಿಗೆ ಜನ್ಮ ನೀಡಿರೊದನ್ನ ನೀವೂ ನೋಡಿರ್ತೀರಿ.. ಆದ್ರೆ ಮನುಷ್ಯನನ್ನ ಹೋಲುವ ಕುರಿ ಮರಿಯೊಂದರ ಜನನವಾಗಿರೋದನ್ನ ಕೇಳಿದ್ದೀರಾ..? ಅಂತಹದೊಂದು ವಿಲಕ್ಷಣ ಘಟನಗೆ ವರದಿಯಾಗಿರೋದು ಮಲೇಶಿಯಾದಲ್ಲಿ.. ಹೌದು ಅಲ್ಲಿ ಕೃಷಿಕರಾದ ಇಬ್ರಾಹಿಂ ಎಂಬುವರ ಮನೆಯಲ್ಲಿ ಕುರಿಯೊಂದು ಜನ್ಮ ನೀಡಿದೆ.. ಅದರಲ್ಲಿ ಏನು ವಿಶೇಷ ಅಂದ್ರ..? ಆ ಕುರಿ ಮರಿ ನೋಡೋಕೆ ಈಗ ತಾನೆ ಹುಟ್ಟಿದ ಮಗುವಿನ ಹಾಗೆ ಕಾಣ್ತಿರೋದು ವಿಶೇಷ.. ಕಣ್ಣು ಮುಗು ಬಾಯಿ ಅಷ್ಟೆ ಯಾಕೆ ಕೈಕಾಲುಗಳು ಕೂಡ ಮೂಡಿದೆ.. ದುರದೃಷ್ಟವಶಾತ್ ಹುಟ್ಟಿದ ತಕ್ಷಣವೇ ಈ ಕುರಿಮರಿ ಸಾವನ್ನಪ್ಪಿದೆ.. ಈ ಕುರಿಯ ಮಾಲಿಕ ಈ ವಿಚಿತ್ರವನ್ನ ನೋಡಿ ಆ ಕುರಿ ಮರಿಯನ್ನ ಆಸ್ಪತ್ರೆಗೆ ಕೂಡ ತೆಗೆದು ಕೊಂಡು ಹೋಗಿದ್ಧಾರೆ.. ಆದ್ರೆ ಅಲ್ಲೂ ಏನು ಪ್ರಯೋಜನವಾಗಿಲ್ಲ.. ಜೊತೆಗೆ ಹಲವಾರು ಮಂದಿ ಈ ಕುರಿಮರಿಯನ್ನ ಹಣಕ್ಕೆ ನೀಡುವಂತೆ ಕೇಳಿದ್ಧಾರೆ.. ಆದರೆ ಇದಕ್ಕೆ ಒಪ್ಪದ ಆತ ಆ ಕುರಿ ಮರಿಯನ್ನ ತಂದು ತನ್ನ ಭೂಮಿಯಲ್ಲೆ ಮಣ್ಣು ಮಾಡಿದ್ಧಾನೆ.. ಒಟ್ಟಿನಲ್ಲಿ ಇಂತಹ ವಿಚಿತ್ರಗಳಿಗೆ ಮನುಕುಲ ಸಾಕ್ಷಿಯಾಗ್ತಿದ್ದು, ಇನ್ನೂ ಎಂತೆಂತಹ ವಿಸ್ಮಯಗಳು ನಡೆಯಲಿವೆಯೋ ಯಾರಿಗೆ ಗೊತ್ತು..?
- ಅಶೋಕ
POPULAR STORIES :
ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..! #Video
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!
ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.