ಸ್ಯಾಂಡಲ್ವುಡ್ನ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಸೀರಿಯಲ್ನ ನಟ ಅನಿರುದ್ಧ್ ಹಾಗೂ ನಿರ್ಮಾಪಕರ ಮಧ್ಯೆ ಮನಸ್ತಾಪ ಜೋರಾಗಿದ್ದು, ಕಿರುತೆರೆಯಿಂದ ಅನಿರುದ್ಧ್ ಅವರನ್ನು ಎರಡೂ ವರ್ಷ ಬಾಯ್ ಕಾಟ್ ಮಾಡಲು ಕಿರುತೆರೆ ನಿರ್ಮಾಪಕರ ಸಂಘ ನಿರ್ಧಾರ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವಂತ ನಿರ್ಮಾಪಕರ ಸಂಘವು , ಅನಿರುದ್ಧ್ ಅವರ ವರ್ತನೆ ಮಿತಿ ಮೀರಿತ್ತು . ಅವರಿಗರ ಎಷ್ಟೇ ಹೇಳಿದರು ಅದನ್ನ ಅವರು ಸರಿಪಡಿಸಿಕೊಂಡಿಲ್ಲ . ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ .
ಅನಿರುದ್ಧ್ ಗೆ ನಿರ್ಮಾಪಕರ ಸಂಘದಿಂದ ಶಾಕ್
Date: