`ಅರೆಸ್ಟ್ ಕರೋ ಇಸ್ ಸಾಲಿಕೋ..!' ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!

Date:

ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣದ ಅಸಹ್ಯ ಮಿತಿಮೀರುತ್ತಿರುವಾಗಲೇ ಅತ್ತ ಮುಂಬೈನ ಜೆ ಮ್ಯಾರಟ್ ಹೋಟೆಲ್‍ನಲ್ಲಿ ಅಶೋಕ್ ಖೇಣಿ ಅಸಹ್ಯವಾಗಿ ವಾಂತಿ ಮಾಡಿಕೊಂಡಿದ್ದಾರೆ. ಮುಂಬೈ ಟೈಮ್ಸ್ ನವ್ ವರದಿಗಾರ್ತಿ ಮೇಘಪ್ರಸಾದ್ `ನೀವು ಮುಂಬೈಗೆ ಯಾಕೆ ಬಂದಿದ್ದೀರಿ’ ಎಂದು ಕೇಳಿದ್ದಕ್ಕೆ ಸಿಟ್ಟಾದ ಖೇಣಿ ತಮ್ಮ ಭದ್ರತಾ ಸಿಬ್ಬಂದಿಗಳನ್ನು ಕರೆದು `ಇಸ್ ಸಾಲಿಕೋ ಅರೆಸ್ಟ್ ಕರೋ’ ಎಂದು ಕೂಗಿ ರಾಡಿ ಮಾಡಿಕೊಂಡಿದ್ದಾರೆ. ಈಗ ಖೇಣಿ ವಿರುದ್ಧ ಮುಂಬೈ ಪತ್ರಕರ್ತರ ಸಂಘ ಕ್ರಿಮಿನಲ್ ಕೇಸು ದಾಖಲಿಸಲು ಮುಂದಾಗಿದ್ದಾರೆ. ತಮ್ಮ ವಾಹಿನಿ ವರದಿಗಾರ್ತಿಯ ಬೆಂಬಲಕ್ಕೆ ನಿಂತ ಟೈಮ್ಸ್ ನವ್ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ, ಅಶೋಕ್ ಖೇಣಿಯವರ ನವರಂಧ್ರಗಳಿಂದ ನೀರಿಳಿಸಿದ್ದಾರೆ. ಇಂಥವ್ರೆಲ್ಲಾ ಜನಪ್ರತಿನಿಧಿಗಳು.. ನಾಚಿಕೆಯಾಗ್ಬೇಕು..!!

Watch how stung Karnataka MLA Ashok Kheny abuses reporter

 UNCUT ಖೇಣಿ ನೀರಿಳಿಸಿದ ಅರ್ನಾಬ್ Video

POPULAR  STORIES :

ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!

ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!

ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?

ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?

ಇವ್ನಿಗೆ 3 ಹೆಂಡ್ತಿ, 35 ಮಕ್ಕಳು..! ನೂರು ಮಕ್ಕಳ ತಂದೆ ಆಗೋದೇ ಅವ್ನ ಟಾರ್ಗೆಟ್..!

ಬಿಜೆಪಿ-ಕಾಂಗ್ರೆಸ್ ಮೈತ್ರಿ..! ಡಿಕೆಶಿ- ಯಡ್ಡಿ ಪ್ಲಾನ್ ಏನು..!?

8 ಕ್ಲಾಸ್‍ನ ಟೀಚರ್ 13ವರ್ಷದ ಸ್ಟೂಡೆಂಟ್‍ನಿಂದ ಗರ್ಭಿಣಿಯಾದ್ಲು..!! ಪಾಠ ಹೇಳಿಕೊಡ ಬೇಕಾದವಳು ಸರಸಕ್ಕೆ ಕರೆದ್ಲು..!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...