ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!

Date:

 

ಪಾಕಿಸ್ತಾನ ಭಾರತದ ಮೇಲೆ ಗೆದ್ರೆ ಬೆತ್ತಲಾಗ್ತೀನಿ ಎಂದಿದ್ದ ಪಾಕ್ ರೂಪದರ್ಶಿ ಖಂಡೀಲ್ ಬಲೋಚ್ ನಗ್ನತೆಯನ್ನು ಸವಿಯುವ ಅದೃಷ್ಟ ಪಾಕ್ ಕ್ರಿಕೆಟ್ ಪ್ರೇಮಿಗಳಿಗಿರಲಿಲ್ಲ. ಭಾರತದ ಆಟದ ಮುಂದೆ ಮಂಡಿಯೂರಿದ ಪಾಕ್ ಒಂದರ್ಥದಲ್ಲಿ ಖಂಡೀಲ್ ಮಾನ ಉಳಿಸಿತು ಎಂದೇ ಹೇಳಬಹುದು. ಆಟದಲ್ಲಿ ಸೋತಿದ್ದಕ್ಕೆ ಅಫ್ರಿದಿ ತಲೆ ತೆಗೆಯುವ ಮಾತನಾಡಿರುವ ಪಾಕಿಸ್ತಾನ, ಖಂಡೀಲ್ ಬೆತ್ತಲಾಗಿದ್ದರೇ ಬಿಡುತ್ತಿತ್ತಾ..? ಅದೇನೇ ಇರ್ಲಿ. ಖಂಡೀಲ್ ಬೆತ್ತಲು ಪುರಾಣದ ಬೆನ್ನಿಗೆ ಪಾಕಿಸ್ತಾನದ ಮಾಡೆಲ್ ಆರ್ಷಿ ಖಾನ್ ಕೂಡ ಬೆತ್ತಲು ಹೇಳಿಕೆ ನೀಡಿದ್ದಳು. ಭಾರತ ಗೆದ್ದರೇ ಹಿಂಬದಿಯಿಂದ ಟಾಪ್ ಲೆಸ್ ಆಗುತ್ತೇನೆ, ಅಫ್ರಿದಿ ಸೆಂಚುರಿ ಬಾರಿಸಿದರೇ ಮುಂಬದಿಯಿಂದ ಟಾಪ್ ಲೆಸ್ ಆಗಿ ಪಡ್ಡೆಗಳ ಕಣ್ಮನ ತಣಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಳು. ಒಟ್ಟಿನಲ್ಲಿ ಯಾರೇ ಗೆದ್ರೂ, ಯಾರೇ ಸೋತ್ರೂ.. ಆರ್ಷಿ ಖಾನ್ ಬೆತ್ತಲಾಗೋದು ಗ್ಯಾರಂಟಿ ಎಂಬುದು ನಿಚ್ಚಳವಾಗಿತ್ತು. ಕಡೆಗೂ ಭಾರತ ಆ ಪಂದ್ಯ ಗೆದ್ದಿತ್ತು. ಆರ್ಷಿ ಖಾನ್ ಬೆನ್ನು ನೋಡುವ ಸೌಭಾಗ್ಯ ಪಡ್ಡೆಗಳಿಗೆ ಒದಗಿಬಂದಿತ್ತು. ಆದರೆ ಬೆನ್ನು ತೋರಿಸುವ ಬದಲು ಮುಂಬದಿಯನ್ನೇ ತೋರಿಸಿಬಿಡೋದಾ..!!? ಆದರೆ ಬೆತ್ತಲು ಇಲ್ಲ.. ಮಣ್ಣು ಇಲ್ಲ. ಇವಳಿಗಿಂತ ಬಾಲಿವುಡ್ ಹೆಣ್ಣುಮಕ್ಕಳೇ ಹೆಚ್ಚು ಬಿಚ್ಚಮ್ಮರೆನಿಸುತ್ತಾರೆ. ಅಂದಹಾಗೆ.. ಹೆಣ್ಣು ಮಕ್ಕಳು ಸಂಸ್ಕೃತಿ, ಸಂಸ್ಕಾರ ಮರೆತರೇ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಇವ್ರೆಲ್ಲಾ ದೃಷ್ಟಾಂತಗಳಷ್ಟೆ..!!

ವಿಡಿಯೋ ನೋಡಿ.

https://www.youtube.com/watch?v=gv8xeZIAa7w&list=PLrnE4LMxty4b6MDEzY5TnV2oCmZ44FxLE

 

POPULAR  STORIES :

ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!

ಪತ್ರಿಕೋದ್ಯಮದ ಭೀಷ್ಮ..! ಬರವಣಿಗೆ ನಿಲ್ಲಿಸುತ್ತಾರಾ ರವಿ ಬೆಳಗೆರೆ..?

ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!

ಇಲ್ಲಿ ಮುಚ್ಚಿಕೊಂಡರು.. ಅಲ್ಲಿ ಬಿಚ್ಚಿಕೊಂಡರು..!! ಏನಿದೆಲ್ಲಾ ದೀಪಿಕಾ..?

ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!

ದ್ವಾರಕೆಯ ದೋಸೆ ಮತ್ತವಳ ನೆನಪು..!

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...