No menu items!
9.3 C
Munich
Wednesday, April 29, 2026

ಇಲ್ಲಿದೆ ಪುಟಾಣಿ ಕೋತಿರಾಜನ ಪರಾಕ್ರಮ..! #Video

Must read

ಪಟಪಟನೆ ಬಂಡೆ ಹತ್ತೋ ಜ್ಯೋತಿರಾಜ್ ಅಲಿಯಾಸ್ ಕೋತಿ ರಾಜ್ ಬಗ್ಗೆ ಕೇಳಿದ್ದೀರಿ, ನೋಡಿದ್ದೀರಿ..! ಆದರೆ ನಿಮಗೆ ಏಳು ವರ್ಷದ ಕೋತಿರಾಜ್ ಗೊತ್ತೇ..?! ಈ ವೀಡಿಯೋ ನೋಡಿ ಇವನಿಗೆ ಪುಟಾಣಿ ಕೋತಿರಾಜ ಅಂತ ನೀವು ಹೆಸರಿಡ್ತೀರಿ..!
ಇವನ ಹೆಸರು, ಯಶಸ್ ಕನ್ಕೆರೆ ಅಂತ. ಈತ ಎಲ್ಲರೂ ಹೆಮ್ಮೆ ಪಡುವಂತ ನೂತನ ದಾಖಲೆಯನ್ನು ನಿರ್ಮಿಸಿದ್ದಾನೆ..! ಸರರಸರನ ಬಂಡೆ ಏರ್ತಾನೆ…! ಪಟಪಟನೆ ಅಕ್ಕಪಕ್ಕದ ಮರಗಳನ್ನು ಹತ್ತುತ್ತಾನೆ..! 36 ಸೆಕೆಂಡ್ಗಳಲ್ಲಿ 127 ಮೀಟರ್ ಬಂಡೆಯನ್ನು, 59 ಸೆಕೆಂಡ್ ಗಳಲ್ಲಿ ಹಗ್ಗವನ್ನೂ ಏರಿದ್ದಾನೆ..! ಅಷ್ಟೇ ಅಲ್ಲದೇ 26 ಸೆಕೆಂಡ್ ಗಳಲ್ಲಿ ಚಿಮ್ನಿ ಕ್ಲೈಂಬ್ ಕೂಡ ಮಾಡಿ ದಾಖಲೆ ನಿರ್ಮಿಸಿದ್ದಾನೆ..! ಪುಟಾಣಿ ಪ್ರಳಯಾಂತಕನ ಪರಾಕ್ರಮ ನೀವೇ ನೋಡಿ..

Click Here to watch Video :

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article