ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡು ಬಿಡುಗಡೆಯಾದ ಟಾಪ್ 10 ಕಾರುಗಳು ಇಲ್ಲಿವೆ…! ಒಂದಕ್ಕಿಂತ ಒಂದು ಸೂಪರ್….
1) ಮಾರುತಿ ಸುಜಕಿ 2018 ಸ್ವಿಫ್ಟ್
2) ಮಾರುತಿ ಸುಜಕಿ ಫ್ಯೂಚರ್ ಎಸ್ ಕಾನ್ಸೆಪ್ಟ್ ( 2019ರಲ್ಲಿ ಬಿಡುಗಡೆ ಆಗಬಹುದು. ಅಂದಾಜು ಬೆಲೆ 8-10ಲಕ್ಷ)
3) ಟಾಟಾ ಎಚ್S ಎಕ್ಸ್ ಕಾನ್ಸೆಪ್ಟ್
(2019ರಲ್ಲಿ ಬಿಡುಗಡೆ ಸಾಧ್ಯತೆ.ಅಂದಾಜು ಬೆಲೆ 18-22ಲಕ್ಷ)
4) ಮಹೀಂದ್ರಾ ಟಿಯುವಿ300ಸ್ಟಿಂಗರ್ ( 2018ರ ಕೊನೆಯಲ್ಲಿ ಬಿಡುಗಡೆ ಆಗಲಿದ್ದು, ಇದರ ಅಂದಾಜು ಬೆಲೆ 12ರಿಂದ 16ಲಕ್ಷ ರೂ)
5) ಟಯೊಟಾ ಯಾರಿಸ್
(2018ರ ಕೊನೆಯಲ್ಲಿ ಬಿಡುಗಡೆ. (ಅಂದಾಜು ಬೆಲೆ 10ರಿಂದ 14ಲಕ್ಷ ರೂ)
6) ಕಿಯಾ ಎಸ್ ಪಿ ಕಾನ್ಸೆಪ್ಟ್ (2018ರ ಅಂತ್ಯದಲ್ಲಿ ಬಿಡುಗಡೆ. ಅಂದಾಜು ಬೆಲೆ 12ರಿಂದ 16ಲಕ್ಷ ರೂ)
7)ಮಹೀಂದ್ರಾ ಕೆಯುವಿ 100 ಎಲೆಕ್ಟ್ರಿಕ್ ( 2018ರ ಕೊನೆಯಲ್ಲಿ ಬಿಡುಗಡೆ. ಅಂದಾಜು ಬೆಲೆ 6ರಿಂದ 8ಲಕ್ಷ ರೂ)
8)ಟಾಟಾ 45 ಎಕ್ಸ್ ಕಾನ್ಸೆಪ್ಟ್ ( 2019ರ ಅಂತ್ಯಕ್ಕೆ ಬಿಡುಗಡೆ ಸಾಧ್ಯತೆ. ಅಂದಾಜು ಬೆಲೆ 9ರಿಂದ 12 ಲಕ್ಷ ರೂ.
9) ಹೋಂಡಾ ಅಮೇಜ್ . (ಇದೇ ವರ್ಷ (2018ರಲ್ಲಿ ಬಿಡುಗಡೆ.ಅಂದಾಜು ಬೆಲೆ 7ರಿಂದ 9ಲಕ್ಷ)
10) ಹ್ಯುಂಡೈ ಎಲೈಟ್ ಐ20