ಇವತ್ತು ಎಲ್ಲೆಡೆ ಬಕ್ರೀದ್ ಸಂಭ್ರಮ ಮನೆ ಮಾಡಿದೆ. ಕುರಿ ಕಡಿದು ಹಬ್ಬ ಆಚರಿಸುತ್ತಾರೆ. ಆದರೆ, ಉತ್ತರ ಪ್ರದೇಶದ ಲಕ್ನೋ ದಲ್ಲಿ ಪ್ರಾಣಿ ಸ್ನೇಹಿ ಬಕ್ರೀದ್ ಮಾಡ್ತಿದ್ದಾರೆ.
ಕುರಿ ಆಕಾರದಲ್ಲಿ ಕೇಕ್ ಡಿಸೈನ್ ಮಾಡಿಸಿ ಅದನ್ನು ಕತ್ತರಿಸಿ ಹಬ್ಬ ಆಚಿಸುತ್ತಿದ್ದಾರೆ. ಲಕ್ನೋದ ಮುಸ್ಲೀಂ ಕುಟುಂಬವೊಂದು 2016ರಲ್ಲಿ ಈ ರೀತಿ ಪ್ರಾಣಿ ಸ್ನೇಹಿ ಬಕ್ರೀದ್ ಆಚರಿಸಿ ಮಾದರಿಯಾಗಿತ್ತು. 2017ರಲ್ಲಿ ಕೆಲವರು ಇದನ್ನು ಪಾಲಿಸಿದ್ದರು. ಈ ಬಾರಿ ಇದು ಟ್ರೆಂಡ್ ಆಗಿದೆ…!