ಅವಳು ಇನ್ನಿಲ್ಲ..! ಅವಳನ್ನು ಅವಳ ಸಹೋದರನೇ ಕೊಂದುಬಿಟ್ಟ ..! ಕಾರಣ ಅದೊಂದು ವೀಡಿಯೋ…! ಪಡ್ಡೆಗಳ ರಕ್ತಹೆಪ್ಪುಗಟ್ಟುವಂತೆ , ಚಳಿಜ್ವರ ಬರುವಂತೆ, ಒಳಗೊಳಗೆ ಏನೇನೋ ಆಗುವಂತೆ ಅರೆಬೆರೆ ಬಟ್ಟೆ ಹಾಕ್ತಾ ಇದ್ದುದ್ದು, ಅಲ್ಲಿ ಬೆತ್ತಲಾಗ್ತೀನಿ ಇಲ್ಲಿ ಬೆತ್ತಲಾಗ್ತೀನಿ ಅಂತ ಗಂಡ್ ಹೈಕ್ಳ ನಿದ್ರೆ ಗೆಡಿಸಿಸ್ತಾ ಇದ್ಲಲ್ಲಾ ಅದೇ ಅವಳ ಸಾವಿಗೆ ಕಾರಣ..! ಅವಳ ಈ ಬೆತ್ತಲಾಟ , ಹುಚ್ಚಾಟ ಸಹಿಸದ ಸಹೋದರ ಮಾನ ಮರ್ಯಾದೆಗೆ ಅಂಜಿ ಅವಳನ್ನು ಕೊಲೆ ಮಾಡಿಬಿಟ್ಟಿದ್ದಾನೆ..! ಇದರೊಂದಿಗೆ ಹಾಟ್ ರೂಪದರ್ಶಿಯೊಬ್ಬಳು ಇಹಲೋಕ ಬಿಟ್ಟು ಹೋಗಿದ್ದಾಳೆ..! ನೆನಪಾಗ್ತಾ ಇಲ್ವಾ? ಯಾರವಳು ಅಂತ..! ಒಂದ್ ನಿಮಿಷ ಏಏನೋ ಯೋಚನೆ ಮಾಡ್ಕೊಂಡು ಅರ್ಧಂಬರ್ಧ ಓದಿ..ಇನ್ಯೋರೋ ಹೋದ್ರು ಅಂತ ಕಲ್ಪಿಸಿಕೊಂಡು ಸ್ಟೇಟಸ್ ಹಾಕ್ಬೇಡಿ…!ಸಿಕ್ಕಾ ಪಟ್ಟೆ ರೂಪದರ್ಶಿಗಳಿಗೆ ಬಟ್ಟೆ ಹಾಕೊಂದೆಂದ್ರೆ ಬೋರ್ ನೋಡಿ..! ಬೆತ್ತಲಾಗೋದು ಕಾಮನ್ ನೋಡಿ..! ಸೋ, ನೀವು ಅರ್ಧಬಂರ್ಧ ಸುದ್ದಿ ಓದಿ ನಿಜವಾಗಿ ಕೊಲೆಗೀಡಾದ ಬೆತ್ತಲೆರಾಣಿ ಬದಲಿಗೆ ಇನ್ುರೋ ನಗ್ನಗಾತಿಯ ಹೆಸರು ಹಾಕಿ ಯಡವಟ್ಟು ಮಾಡ್ಕೊಳ್ಳಬೇಡಿ..! ಕೊಲೆಗೀಡಾದ ಬೆತ್ತಲೆ ರಾಣಿ ಭಾರತದ ವಿರುದ್ಧ ಪಾಕ್ ಕ್ರಿಕೆಟ್ನಲ್ಲಿ ಗೆದ್ರೆ ಬೆತ್ತಲಾಗ್ತೀನಿ ಅಂತ ಸುದ್ದಿಯಾಗಿದ್ದವಳು…! ಟಿ20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರಿಸದ್ದ ಕೋಹ್ಲಿ ವೆಸ್ಟ್ ಪರ್ಫಮೆನ್ಸ್ ಗೆ ಫಿದಾ ಆಗಿ ಚಾನ್ಸ್ ಸಿಕ್ಕರೆ ಕೋಹ್ಲಿಯನ್ನು ಮದುವೆಯಾಗುವುದಾಗಿ ಹೇಳಿದ್ದ ಬಿಚ್ಚಮ್ಮ ಕೊಲೆಯಾದವಳು..! ಹೌದು,.ಈಗ ನೆನಪಾಯ್ತಾ ಯಾರು ಅಂತ..! ಹ್ಞಾಂ ಸಹೋದರನಿಂದಲೇ ಕೊಲೆಗೀಡಾದ ಆಕೆ ಖಂಡಿಲ್ಲ ಬಲೂಚ್ ..! ಹೌದು ಪಾಕಿಸ್ತಾನದ ರೂಪದರ್ಶಿ ಖಂಡಿಲ್ಲ ಬಲೂಚ್ ಳನ್ನು ಇಂದು ಆಕೆಯ ಸಹೋದರನೇ ಕೊಂದಿದ್ದಾನೆ ಎಂದು ಪಾಲ್ ಮಾಧ್ಯಮವೊಂದು ವರದಿ ಮಾಡಿದೆ..! ಅವಳು ಹಾಕುತ್ತಿದ್ದ ಡ್ರಸ್ ಅವಳ ಹೇಳಿಕೆಗಳನ್ನು ಸಹಿಸಲಾಗ್ತಾ ಇರಲಿಲ್ಲ ಅವಳ ಸಹೋದರನಿಗೆ. ಆದರೂ ಸಹಿಸಿಕೊಂಡಿದ್ದ ಆತ , ಇದೊಂದು ವಿಡಿಯೋ ನೋಡಿ ಕೊಂದುಬಿಟ್ಟ..! ಆ ವಿಡಿಯೋದಲ್ಲಿ ಏನಿದೆ ಅನ್ನೋದನ್ನು ನೀವೆ ನೋಡಿ..! ಕೊಲೆಗೆ ಕಾರಣ ಏನೇ ಇರಲಿ..ಫ್ಯಾಶನ್ ಲೋಕ ಸುಂದರ ರೂಪದರ್ಶಿಯನ್ನು ಕಳೆದುಕೊಂಡಂತಾಗಿದೆ .! ಪಡ್ಡೆಗಳ ಮೈಚಳಿ ಬಿಡಿಸಿದ್ದ ರೂಪದರ್ಶಿ ಖಂಡೀಲ ಇನ್ನಿಲ್ಲ..! ಇಷ್ಟೋತ್ತಿಗೆ ನೀವು ಗೂಗಲ್ನಲ್ಲಿ ಅವಳ ಫೋಟೋ ಸರ್ಚ್ ಮಾಡ್ತಿದ್ದೀರಲ್ವೇ?.. ಎನಿವೇ ರೂಪದರ್ಶಿ ಸಾಯಬಾರದಿತ್ತು,ಪಾಪ ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿ.. ಹಾಗೇ ಆ ವಿಡಿಯೋ ನೋಡಿಬಿಡಿ
Video :
POPULAR STORIES :
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…
ಸಾಹಸ ಸಿಂಹನ 201 ನೇ ಚಿತ್ರ- ಆಗಸ್ಟ್ 15 ಕ್ಕೆ ಆಡಿಯೋ ರಿಲೀಸ್
ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!