ಕಟ್ಟಿಂಗ್‍ಗೆ ಕತ್ರಿ ಬದ್ಲು ಬಳಕೆಯಾಗುತ್ತೆ ಕ್ಯಾಂಡಲ್..!

Date:

ಎಲ್ಲಾ ಕಟಿಂಗ್ ಶಾಪ್‍ನಲ್ಲೂ ಸಾಮಾನ್ಯವಾಗಿ ಕತ್ರಿ ಬಳಕೆ ಮಾಡ್ಕೊಂಡು ಕಟಿಂಗ್ ಮಾಡೋದು ವಾಡಿಕೆ.. ಅದ್ರಲ್ಲೂ ಸ್ವಲ್ಪ ಮಿಸ್ ಆಗಿ ಕಟಿಂಗ್ ಮಾಡುದ್ರೂ ಕೂಡ ಜನರು ಆ ಅಂಗಡಿ ಕಡೆ ಮುಖ ಮಾಡೋದೇ ಇಲ್ಲ. ಅಂತದ್ರಲ್ಲಿ ಕಲಬುರ್ಗಿಯ ಕಟಿಂಗ್ ಶಾಪ್ ಮಾಲಿಕ ಗ್ರಾಹಕರ ತಲೆ ಕೂದಲ ಮೇಲೆ ವಿಭಿನ್ನ ಪ್ರಯೋಗ ಮಾಡಿದ್ದಾನೆ ನೋಡಿ.. ಅದೇನಂತೀರಾ..? ಆತ ಕಟಿಂಗ್ ಮಾಡ್ವಾಗ ಕತ್ರಿ ಬದ್ಲು ಕ್ಯಾಂಡಲ್ ಬಳಕೆ ಮಾಡ್ತಾನೆ ನೋಡಿ..! ಅಚ್ಚರಿ ಆಯ್ತಾ..? ಆದ್ರೆ ಅದೇ ಸತ್ಯ.. ಕಲಬುರಗಿಯ ಶಹಬಾದ್‍ನ ರಾಜ್ ಮೆನ್ಸ್ ಹೇರ್ ಡ್ರೆಸಸ್ ಒಂದರಲ್ಲಿ ಈ ರೀತಿಯ ಕಟಿಂಗ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ. ಕೂದಲಿಗೆ ಕತ್ರಿ ಬಳಸದೇ ಕ್ಯಾಂಡಲ್ ಮೂಲಕವಾಗಿಯೇ ಕಟಿಂಗ್ ಮಾಡ್ತಾನೆ ಕ್ಷೌರಿಕ ದಶರಥ..! ಅಷ್ಟೇ ಅಲ್ಲ ಕಟಿಂಗ್ ಮಾಡಿಸಿಕೊಳ್ಳಲು ಬರುವ ಜನರಿಗೂ ಕೂಡ ಅಚ್ಚರಿಯಾದರೂ, ಆತನ ಕೈಚಳಕ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ..

Like us on Facebook  The New India Times

POPULAR  STORIES :

ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್

ನಾಳೆ ಮುಕುಂದ ಮುರಾರಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಾಲೆಂಜ್..!

ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!

ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!

ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?

ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?

Share post:

Subscribe

spot_imgspot_img

Popular

More like this
Related

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...