24 ನೇ ಮಹಡಿಯಿಂದ ಬಿದ್ದರೂ ಬದುಕಿದ…!

Date:

ಜನ ಪ್ರಚಾರಕ್ಕಾಗಿ ಈಗ ಏನ್ ಬೇಕಾದ್ರು ಮಾಡ್ತಾರೆ…! ಎಂಥಾ ಸಾಹಸವನ್ನು ಬೇಕಾದ್ರು ಮಾಡಿ, ಅದರ ವೀಡಿಯೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದು ಟ್ರೆಂಡ್ ಆಗ್ಬಿಟ್ಟಿದೆ.


ಸ್ವೀಡನ್ ನ ವ್ಯಕ್ತಿಯೋರ್ವ 24 ಅಂತಸ್ತು ಹೊಂದಿರುವ 246 ಅಡಿ ಎತ್ತರದ ಕಟ್ಟಡದಿಂದ ಜಂಪ್ ಮಾಡಲು ಹೋದಾಗ ಪ್ಯಾರಚೂಟ್ ತೆರೆದುಕೊಳ್ಳದೆ ನೆಲಕ್ಕೆ ಬಿದ್ದಿದ್ದಾನೆ…! ಅದೃಷ್ಟವಶಾತ್ ಪ್ರಾಣಾಯಪಾಯದಿಂದ ಪಾರಾಗಿದ್ದಾನೆ.
ಸ್ವೀಡನ್ ನ ಸ್ಟಾಕ್ ಹೋಂ ಬಳಿಯ ಕುಂಗ್ ಶೋಲ್ಮೆನ್ ಪ್ರಾಂತ್ಯದಲ್ಲಿ ನಡೆದಿದೆ.
ಹವ್ಯಾಸಿ ಬೇಸ್ ಜಂಪರ್ ಒಬ್ಬ 24ನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾನೆ. ಗೆಳೆಯ ಕೆಳಗಡೆ ನಿಂತು ವೀಡಿಯೋ ಮಾಡಿದ್ದಾನೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...