ಮನೆಯಲ್ಲೇ ಬ್ಯೂಟಿ ಪಾರ್ಲರ್…!

Date:

ಮನೆಯಲ್ಲಿ ಸಿಗುವ ವಸ್ತುಗಳಿಂದ ಗೋಲ್ಡ್ ಫೇಶಿಯಲ್ ಮಾಡಿಕೊಳ್ಳಬಹುದು ಮತ್ತು ಉತ್ತಮವಾದ ಫಲಿತಾಂಶ ಕಾಣಬಹುದು.
ವಿಧಾನ 1 : ಸ್ಕ್ರಬ್ಬಿಂಗ್
– ಒಂದು ಕಪ್‍ನಲ್ಲಿ 1 ಟೀ ಸ್ಪೂನ್ ಸಕ್ಕರೆ ತೆಗೆದುಕೊಳ್ಳಿ.
– ಅದಕ್ಕೆ 1 ಸ್ಪೂನ್ ಜೇನು ಸೇರಿಸಿ ಕಲಸಿ.
– ಆನಂತರ ಮುಖಕ್ಕೆ ಹಚ್ಚಿಕೂಂಡು 5 ನಿಮಿಷ ಉಜ್ಜಿಕ್ಕೊಳ್ಳಿ.
– 15 ನಿಮಿಷ ಬಿಟ್ಟು ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ವಿಧಾನ 2 : ಕ್ರೀಮ್ ಮಸಾಜ್
– 1 ಕಪ್‍ನಲ್ಲಿ 1ಟೀ ಸ್ಪೂನ್ ಗಂಧದ ಪೌಡರ್ ತೆಗೆದುಕೊಳ್ಳಿ ಅದಕ್ಕೆ 1 ಟೀಸ್ಪೂನ್ ಅಕ್ಕಿಹಿಟ್ಟು, 2 ಟೀಸ್ಪೂನ್ ಮಿಲ್ಕ್ ಕ್ರೀಮ್ ಹಾಕಿ ಚೆನ್ನಾಗಿ ಕಲಸಿ 5 ನಿಮಿಷ ಬಿಟ್ಟು ಮಖಕ್ಕೆ ಹಚ್ಚಿ 5 ನಿಮಿಷ ಚೆನ್ನಾಗಿ ಮಸಾಜ್ ಮಾಡಿ ಹಾಗೆ 15 ನಿಮಿಷ ಬಿಡಿ. ಆನಂತರ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.
ಇದನ್ನು ಹೀಗೆ ತಿಂಗಳಿಗೆ ಎರಡು ಬಾರಿ ಮಾಡಿದರೆ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

Share post:

Subscribe

spot_imgspot_img

Popular

More like this
Related

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ:...

ದೀಪಾವಳಿ ಟೆಂಪಲ್ ರನ್‌ಗೆ ಡಿಕೆಶಿ ಸಿದ್ಧ – ಮಂತ್ರಾಲಯ, ರಾಯಚೂರಿಗೆ ನಾಳೆ ಭೇಟಿ

ದೀಪಾವಳಿ ಟೆಂಪಲ್ ರನ್‌ಗೆ ಡಿಕೆಶಿ ಸಿದ್ಧ – ಮಂತ್ರಾಲಯ, ರಾಯಚೂರಿಗೆ ನಾಳೆ...

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 4 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 4 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್...

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೀತಾಫಲ ತಿನ್ನಬಾರದು.!

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೀತಾಫಲ ತಿನ್ನಬಾರದು.! ಸೀತಾಫಲ (Custard Apple)...