‘ಪಟ್ರೆ ಲವ್ಸ್ ಪದ್ಮಾ’ ಚಿತ್ರ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡ ಡೀಸೆಂಟ್ ನಟ ಅಜಿತ್ ಅಲಿಯಾಸ್ ಪಟ್ರೆ ಅಜಿತ್ ಈಗ ತನ್ನ ನೆಚ್ಚಿನ ಮನದರಸಿಯ ಸುತ್ತ ಬೀಟ್ ಹೊಡೆಯೋಕೆ ಶುರು ಮಾಡಿದ್ದಾರೆ.. ಯಸ್ ನಾವಿಲ್ಲಿ ಮಾತಾಡ್ತ ಇರೋದು ಬೀಟ್ ಚಿತ್ರ ಬಗ್ಗೆ.. ಶ್ರೀರಾಂಪುರದ ಭರತ್ ಮಲ್ಲೇಶ್ವರಂನಲ್ಲಿ ತನ್ನ ನೆಚ್ಚಿನ ಮನದರಸಿಯ ಮನೆಯ ಸುತ್ತು ಬೀಟ್ ಹೊಡೆದಿದ್ದಾರೆ.. ಅಂದಹಾಗೆ ಈ ಸಿನಿಮಾ ವರ್ಷಗಳ ಹಿಂದೆಯೇ ತೆರೆಗೆ ಬರಬೇಕಿತ್ತು.. ಆದ್ರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿಲ್ಲ.. ಹಂಗಂತ ಈಗ ಸಿನಿಮಾ ರಿಲೀಸ್ ಮಾಡಿದ್ರೆ ಹೇಗೆ ಅನ್ನೋ ಯೋಚನೆ ನಿಮ್ಮಲಿದ್ರೆ ತೆಗೆದು ಹಾಕಿ.. ಯಾಕಂದ್ರೆ ಈ ಸಿನಿಮಾ ಯೂನಿವರ್ಸಲ್ ಸಬ್ಚೆಕ್ಟ್‍ನ ಹೊಂದಿದೆ .. ಅದೇ ಲವ್.. ಈಗೀನ ಟ್ರೆಂಡ್‍ಗೆ ತಕ್ಕಹಾಗೆ ನಮ್ಮ ಸಿನಿಮಾ ಮೂಡಿ ಬಂದಿದೆ ಅಂತಾರೆ ಬೀಟ್ ಸಿನಿಮಾ ನಾಯಕ ಪಟ್ರೆ ಅಜಿತ್… ಇನ್ನೂ ಈ ಚಿತ್ರದಲ್ಲಿ ಚಿಗರೆ ಕಣ್ಗಳ ಚೆಲುವೆ ಹರ್ಷಿಕಾ ಪುಣ್ಣಚ್ಚ ನಾಯಕಿಯಾಗಿದ್ದು, ಈ ಇಬ್ಬರ ಆನ್‍ಸ್ಕ್ರೀನ್ ಕೆಮಿಸ್ಟ್ರಿ ಸಿನಿಮಾದ ಮತ್ತೊಂದು ಹೈಲೆಟ್.. ಇನ್ನೂ ಅಜಿತ್ ಈ ಸಿನಿಮಾದಲ್ಲಿ ರಗಡ್ ಲುಕ್‍ನ ಹೊಂದಿದ್ದು ರಫ್ ಅಂಡ್ ಟಫ್ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಅಂದಹಾಗೆ ಈ ಲವ್‍ಸ್ಟೋರಿಯ ರೂವಾರಿ ಅರ್ಥತ್ ನಿರ್ದೇಶಕರು ಬಂದು ಘನಶ್ಯಾಮ.. ಈಗೀನ ಯೂಥ್‍ಗೆ ತಕ್ಕಂತ ಸಿನಿಮಾ ಮಾಡಿರೋ ಖುಷಿ ಇವರಿಗೆ.. ಇನ್ನೂ ಚಿತ್ರದ ಸಂಗೀತದ ವಿಷ್ಯಕ್ಕೆ ಬರೋದಾದ್ರೆ ಉಗ್ರಂ ಖ್ಯಾತಿಯ ರವಿ ಬಸ್ರುರ್ ಮ್ಯೂಸಿಕ್ ಕಂಪೋಸ್ ಮಾಡಿದ್ಧಾರೆ.. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ.. ಈಗಾಗ್ಲೇ ಸೆನ್ಸಾರ್‍ನಿಂದ ಕೂಡ ರಿಲೀಸ್‍ಗೆ ಗ್ರೀನ್‍ಸಿಗ್ನಲ್ ಪಡೆದುಕೊಂಡಿರೋ `ಬೀಟ್’ ಮುಂದಿನ ತಿಂಗಳು ಥೇಟರ್‍ಗೆ ಬೀಟ್ ಹಾಕೋಕೆ ಬರಲಿದೆ..
BEET movie – patre Ajith & Harshika poonacha
POPULAR STORIES :
ರಾಜೀನಾಮೆ ನಂತರ ಮೊದಲಬಾರಿಗೆ ಮೀಡಿಯಾ ಮುಂದೆ ಅನುಪಮಾ ಏನ್ ಹೇಳಿದ್ರು ಗೊತ್ತಾ?!
ಹೇರ್ ಟ್ರಾನ್ಸ್‍ಪ್ಲಾಂಟ್ ಮಾಡಿಸ್ಕೋತೀರಾ..!? ಸಾವು ಗ್ಯಾರಂಟಿ..!! ಹುಷಾರ್..!!?
ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?
`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video
ಅನುಪಮ ಶೆಣೈಗೆ ಬಿಜೆಪಿ ಟಿಕೆಟ್..! ಇದೀಗ ಬಂದ ಸುದ್ದಿ..!
`ಫೇಸ್’ಬುಕ್ ಆಟ ಮುಗಿದಿಲ್ಲವೇ..!? ತೆರೆಮರೆಯಿಂದ ಹೊರಬನ್ನಿ ಮೇಡಂ..!
ಚೀನಾದಲ್ಲಿ ರಂಜಾನ್ ನಿಷೇಧ..! ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧಾರ..!?
ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!