ಈ ಬಾರಿಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯಲು ಬಿಜೆಪಿಯಿಂದ ಯಾರ್ಯಾರಿಗೆ ಟಿಕೆಟ್ ಸಿಕ್ಕಿದೆ ಗೊತ್ತಾ?
ಬೆಂಗಳೂರು ನಗರದ 14 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಅದು ಇಲ್ಲಿದೆ.
1.ಮಲ್ಲೇಶ್ವರಂ – ಅಶ್ವಥ್ ನಾರಾಯಣ, ಶಾಸಕ
2.ರಾಜಾಜಿನಗರ – ಸುರೇಶ್ ಕುಮಾರ್, ಶಾಸಕ
3.ಪದ್ಮನಾಭನಗರ – ಆರ್.ಅಶೋಕ್ , ಶಾಸಕ
4.ಜಯನಗರ – ವಿಜಯ್ ಕುಮಾರ್, ಶಾಸಕ
5.ಬಸವನಗುಡಿ – ರವಿಸುಬ್ರಹ್ಮಣ್ಯ, ಶಾಸಕ
6.ಬೆಂಗಳೂರು ದಕ್ಷಿಣ – ಎಂ.ಕೃಷ್ಣಪ್ಪ, ಶಾಸಕ
7.ಯಲಹಂಕ – ವಿಶ್ವನಾಥ್, ಶಾಸಕ
8.ದಾಸರಹಳ್ಳಿ – ಮುನಿರಾಜು, ಶಾಸಕ
9.ಮಹದೇವಪುರ – ಅರವಿಂದ ಲಿಂಬಾವಳಿ, ಶಾಸಕ
10.ಸಿ.ವಿ ರಾಮನ್ ನಗರ – ಸಿ.ರಘು, ಶಾಸಕ
11.ಬೊಮ್ಮನಹಳ್ಳಿ – ಸತೀಶ್ ರೆಡ್ಡಿ, ಶಾಸಕ
12.ಹೆಬ್ಬಾಳ – ವೈ.ಎ ನಾರಾಯಣಸ್ವಾಮಿ, ಶಾಸಕ
13. ಕೆ.ಆರ್.ಪುರ – ನಂದೀಶ್ ರೆಡ್ಡಿ, ಮಾಜಿ ಶಾಸಕ.
14. ಯಶವಂತಪುರ – ರುದ್ರೇಶ್, ಬಿಜೆಪಿ ಮುಖಂಡ
ಈ ಮೇಲಿನ ಹೆಸರುಗಳನ್ನು ಹೈಕಮಾಂಡ್ ಗೆ ಕಳುಹಿಸಲಾಗಿದೆ.



