ಶ್ರೀರಂಗಪಟ್ಟಣ ತಾಲೂಕಿನ KRSನಲ್ಲಿ ಚಿರತೆ ಆತಂಕ ಹೆಚ್ಚಾದ ಹೆಚ್ಚಾಗಿದೆ . ಬೃಂದಾವನದ 4-5 ಕಡೆಗಳಲ್ಲಿ ಚಿರತೆ ಸೆರೆಗೆ ಬೋನ್ ಇಡಲಾಗಿದೆ . ಅರಣ್ಯ ಇಲಾಖೆ ಇರಿಸಿರುವ ಬೋನ್ಗಳಿಗೆ ಬೀಳದೆ ಚಿರತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದರಿಂದ ಬೃಂದಾವನ ಬಂದ್ ಮಾಡಲಾಗಿದೆ . ಪ್ರವಾಸಿಗರ ನಿರ್ಬಂಧದಿಂದ KRS ಬೃಂದಾವನ ಬಿಕೋ ಎನ್ನುತ್ತಿದೆ . ಬೃಂದಾವನಕ್ಕೆ ನಿರ್ಬಂಧ ಹೇರಿರೋದ್ರಿಂದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ . ಚಿರತೆ ಸೆರೆಗೆ ಸ್ಥಳೀಯ ವ್ಯಾಪಾರಸ್ಥರು ಸೇರಿ ಸಾರ್ವಜನಿಕರ ಒತ್ತಾಯ ಮಾಡುತ್ತಿದ್ದಾರೆ .
ಇನ್ನೂ ಕಡಿಮೆ ಆಗಿಲ್ಲಾ ಚಿರತೆ ಆತಂಕ
Date: