ಈ ಎಡವಟ್ಟನ್ನ ಮಾಡಿರೋದು ವಿಕಿಪೀಡಿಯಾ… ಹೌದು ಈ ಹೈಟೆಕ್ ಯುಗದಲ್ಲಿ ನಾವು ಯಾವುದೇ ಮಾಹಿತಿಗೂ ಗೂಗಲ್ ಮೊರೆ ಹೋಗೋದು ಸಹಜ. ಆದ್ರೆ ಬಿ ಜೆ ಪಿ ಯ ನೂತನ ರಾಜ್ಯಾಧ್ಯಕ್ಷ ಯಡಿಯೂರಪ್ಪ ನವರ ವಿಚಾರದಲ್ಲಿ ಮಾತ್ರ ವಿಕಿಪೀಡಿಯಾ ದೊಡ್ಡ ಎಡವಟ್ಟನ್ನೇ ಮಾಡಿ ಅವಾಂತರವನ್ನೇ ಸೃಷ್ಟಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಗ್ಗೆ ತಪ್ಪು ಮಾಹಿತಿ ನೀಡಿ ಅವಾಂತರ ಸೃಷ್ಟಿಸಿದೆ. ಪತ್ನಿಯರ ಹೆಸರಿನ ಕಾಲಂನಲ್ಲಿ ಲೇಟ್ ಮೈತ್ರಾದೇವಿ ಅಂತ ಮಾಹಿತಿ ನೀಡಲಾಗಿದೆ. ಜೊತೆಗೆ ಶೋಭಾ ಕರಂದ್ಲಾಜೆ ಅಂತಾನೂ ವಿಕಿಪೀಡಿಯಾ ಮಾಹಿತಿ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಬಿ.ಎಸ್. ಯಡಿಯೂರಪ್ಪ ಮೇಲೆ ಕಾಂಗ್ರೆಸ್ ಪ್ರತೀಕಾರಕ್ಕೆ ಬಿದ್ದಂತೆ ವರ್ತಿಸುತ್ತಿತ್ತು. ನ್ಯಾಯಾಲಯ ಖುಲಾಸೆ ಮಾಡಿದ್ದ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂಗೆ ಮೊರೆ ಹೋಗಿತ್ತು. ಇದೀಗ ವಿಕಿಪೀಡಿಯಾ ತಪ್ಪು ಮಾಹಿತಿ ನೀಡಿರೋದು, ಇದು ಸಹ ಷಡ್ಯಂತ್ರದ ಒಂದು ಭಾಗವೇನೋ ಎನ್ನೋ ಅನುಮಾನ ವ್ಯಕ್ತವಾಗಿದೆ.
ಇನ್ನು ಇದೀಗ ಎಚ್ಚೆತ್ತುಕೊಂಡಿರೋ ವಿಕಿಪೀಡಿಯಾ ಯಡಿಯೂರಪ್ಪ ವಿವರದಲ್ಲಿ ಶೋಭಾ ಕರಂದ್ಲಾಜೆ ಹೆಸರನ್ನು ಕೈ ಬಿಟ್ಟಿದೆ. ಆದ್ರೂ ವಿಕಿಪೀಡಿಯಾದಲ್ಲೇ ಇಂಥ ಅವಾಂತರಗಳಾಗೋದು ಎಷ್ಟು ಸರಿ. ಇದರಿಂದ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಗೌರವಕ್ಕೆ ಧಕ್ಕೆಯಾಗಿರೋದಂತೂ ಸತ್ಯ…
- ಶ್ರೀ
POPULAR STORIES :
ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )
ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!
ಎಂದೂ ಕಾಣದ ಕೈ ಅವಳ ಹೆಗಲ ಮೇಲಿತ್ತು..!
KA09-B-3353 ಶೋಭ! (ಕರ್ನಾಟಕದ ಮೊದಲ ಮಹಿಳಾ ಆಟೋ ಚಾಲಕಿ)
ಪೊಲೀಸರ ಮೇಲೇಕೆ ಗೂಬೆ ಕೂರಿಸ್ತೀರಾ..? ರಾತ್ರಿ ಒಂಟಿಯಾಗಿ ಅಡ್ಡಾಡೋದನ್ನು ನಿಲ್ಲಿಸಿ..!?
ಅವಳಿಗೆ ಸೆಕ್ಸ್ ಬೇಜಾರಾಗಿದೆಯಂತೆ..! ವಿಚಾರ ಏನು..? ನೀವೇ ಓದಿ..!?
ಕೋಹ್ಲಿಗೆ ಬಿತ್ತು 24 ಲಕ್ಷ ರೂ ದಂಡ..! ದಂಡ ಕಟ್ಟೋಕೆ ಕಾರಣ ಏನ್ ಗೊತ್ತಾ..?