ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?

Date:

 

ಅವನು ಹೆಸರು ಶ್ರವಣ್ ಪ್ರೀತ್ ಸಿಂಗ್. ಮೂಲತಃ ಮಹಾರಾಷ್ಟ್ರದವನು. ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಟೆಲಿಕಮ್ಯುನಿಕೇಶನ್ ವಿಚಾರದಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ. ಇವ್ನಿಗೆ ಅದೇ ಕಾಲೇಜಿನಲ್ಲಿ ಒಬ್ಬಳು ಗರ್ಲ್ ಫ್ರೆಂಡ್ ಇದ್ದಳು. ಅವಳ ಜೊತೆ ಇವ್ನಿಗೆ ಬೈಕಿನಲ್ಲಿ ಓಡಾಡುವ ಮರ್ಜಿ. ಅವಳಿಗೂ ಗೆಳೆಯನ ಜೊತೆ ಬೈಕಿನಲ್ಲಿ ಸುತ್ತಾಡುವ ಆಸೆ. ಅದಕ್ಕಾಗಿ ಬೈಕ್ ತಗೋ ಅಂತ ಒತ್ತಾಯಿಸುತ್ತಿದ್ದಳು. ಯಾವ ಬೈಕು ಅಂತ ಕೇಳಿದ್ದಕ್ಕೆ ಬುಲ್ಲೆಟ್ ಅಂದಳು. ಆದರೆ ಇವನ ಜೇಬನ್ನು ತಡಕಾಡಿದ್ರೇ ನೂರು ರೂಪಾಯಿ ಇರಲಿಲ್ಲ. ತಿಂಗಳಿಗೆ ಅಪ್ಪ ಕಳಿಸುವ ದುಡ್ಡಿನಲ್ಲಿ ಜೀವನ ಮಾಡುತ್ತಿದ್ದ. ಬೆಂಗಳೂರಿನ ಜೆ.ಪಿ ನಗರದ ಆರನೇ ಅಡ್ಡರಸ್ತೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಆದರೆ ಪ್ರೇಯಸಿಯನ್ನು ಇನ್ಸ್ ಪೈರ್ ಮಾಡಲು ಬುಲ್ಲೆಟ್ ಬೇಕಲ್ಲಾ..!? ಅದಕ್ಕಾಗಿ ಆತ ಕಳ್ಳತನ ಮಾಡಲು ನಿರ್ಧರಿಸಿದ್ದ. ಕಳೆದ ವರ್ಷ ನವಂಬರ್ನಲ್ಲಿ ಜೆ.ಪಿ ನಗರದ ಶಿವಪ್ರಸಾದ್ ಅವರ ಬುಲ್ಲೆಟ್ ಅನ್ನು ಅವರ ಮನೆಯಿಂದಲೇ ನಕಲಿ ಕೀ ಬಳಸಿ ಕಳವು ಮಾಡಿದ್ದ. ಇದೀಗ ಜೆ.ಪಿ ನಗರ ಪೊಲೀಸರು ಅವನನ್ನು ಬಂಧಿಸಿ ಬೆಂಡೆತ್ತಿದ್ದಾರೆ. ಅವರ ಮುಂದೆ, `ಪ್ರೇಯಸಿಗೆ ಬುಲ್ಲೆಟ್ ಅಂದ್ರೇ ಪ್ರಾಣ, ನನಗೆ ಅವಳೆಂದರೇ ಪ್ರಾಣ. ದುಡ್ಡಿಲ್ಲದ ನಾನು ಕಳ್ಳತನ ಮಾಡಿದೆ’ ಎಂದಿದ್ದಾನೆ. ಏನ್ ಭಗವಂತಾ ಈ ಪ್ರೀತಿ-ಪ್ರೇಮದ ಲೀಲೆ..

POPULAR  STORIES :

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಐಂದ್ರಿತಾ `ರೇಟ್’ ರಂಪಾಟ..! ಮಾಲಾಶ್ರೀ ನೆನಪಾಗ್ತಾರೆ ಯಾಕ್ಹೇಳಿ..!?

ಬೆಂಗಳೂರಿಗರೇ ಪ್ಲಾಸ್ಟಿಕ್ ನಿಷೇಧವನ್ನು ಡೋಂಟ್ಕೇರ್ ಅಂತೀರಾ..!? ಕೈಯ್ಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಕಂಡ್ರೇ ರೂ 500 ದಂಡ..!!

ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?

ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?

ಒಂದು ಕೈಯ್ಯಲ್ಲಿ ಪಿಸ್ತೂಲು.. ಮತ್ತೊಂದು ಕೈಯ್ಯಲ್ಲಿ ಮೊಬೈಲು..! ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾಯ್ತು ಗೊತ್ತಾ..?

ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?

ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!

ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...