ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಬಳಸೋ ಡ್ರಗ್ ಎಲುಟಿಂಗ್ ಸ್ಟೆಂಟ್ (ಡಿಇಎಸ್) ಬೆಲೆಯನ್ನು ಇಳಿಕೆ ಮಾಡಿದೆ.
ಸ್ಟೆಂಟ್ ಬೆಲೆ 30, 180ರೂ ನಿಂದ 27, 880ರೂ ಗಳಿಗೆ ಇಳಿದಿದೆ. ಅಂದರೆ 2,300ರೂ ಇಳಿಕೆಯಾಗಿದೆ. ಬಾರ್ ಮೆಟಲ್ ಸ್ಟೆಂಟ್ ಗರಿಷ್ಠ ಬೆಲೆ 7, 400ರೂ ನಿಂದ 7,660ರೂ ಗಳಿಗೆ ಏರಿಕೆ ಕಂಡಿದೆ.
ಶೇ.5ರ ಜಿಎಸ್ ಟಿ ಸೇರಿದರೆ ಸ್ಟೆಂಟ್ ದರ 29, 285 ರೂ ,ಬಾರ್ ಮೆಟಲ್ ಸ್ಟೆಂಟ್ ಗರಿಷ್ಠ ದರ 8, 043ರೂ ಆಗುತ್ತದೆ.