ಕ್ರಿಕೆಟ್

ಹೊಸ ಐಪಿಎಲ್ ಫ್ರಾಂಚೈಸಿ ಘೋಷಣೆಗೆ ದಿನಾಂಕ ನಿಗದಿ

ಮುಂಬೈ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಸೆಪ್ಟೆಂಬರ್ 28ರ ಮಂಗಳವಾರ ಪ್ರಮುಖ ಎರಡು ಘೋಷಣೆಗಳನ್ನು ಮಾಡಿದೆ. ಮುಂದಿನ ಸೀಸನ್‌ನಲ್ಲಿ ಕಾಣಸಿಕೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಎರಡು...

ಇಂಗ್ಲೆಂಡ್‌ ಆಟಗಾರರಿಂದ ಆ್ಯಶಸ್ ಬಹಿಷ್ಕಾರ ಸಾಧ್ಯತೆ

ಇಂಗ್ಲೆಂಡ್‌ನ ಕೆಲ ಅನುಭವಿ ಆಟಗಾರರು ಆ್ಯಷಸ್ ಸರಣಿ ಬಹಿಷ್ಕರಿಸಲು ಯೋಚಿಸಿದ್ದರೂ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಸಿಸಿಬಿ) ಆ್ಯಷಸ್ ಸರಣಿ ಮುಂದೂಡುವ ಬಗ್ಗೆ ಏನೂ ಯೋಚಿಸುತ್ತಿಲ್ಲ. ಯಾವ ಆಟಗಾರರು ಆಡದಿದ್ದರೂ ಆ್ಯಷಸ್‌ನಲ್ಲಿ...

ತಂದೆಯಾಗ್ತಿದ್ದಾರೆ ಕೃಷ್ಣಪ್ಪ ಗೌತಮ್

ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಆಟಗಾರ ಕೃಷ್ಣಪ್ಪ ಗೌತಮ್ ಇತ್ತೀಚೆಗಷ್ಟೇ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕುಟುಂಬಕ್ಕೆ ನೂತನ ಸದಸ್ಯನ ಆಗಮನವಾಗುತ್ತಿರುವುದರ ಕುರಿತು...

5ನೇ ಟೆಸ್ಟ್ ಪಂದ್ಯ ರದ್ದಾದ ಬಗ್ಗೆ ಮೊದಲ ಬಾರಿ ಕೊಹ್ಲಿ ಪ್ರತಿಕ್ರಿಯೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಮಾತನಾಡಿದ್ದಾರೆ. ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿದ್ದ ಐದನೇ ಟೆಸ್ಟ್...

ಟೀಮ್ ಇಂಡಿಯಾ ನಾಯಕ ಸ್ಥಾನದಿಂದ ಕೊಹ್ಲಿ ಔಟ್, ರೋಹಿತ್ ಹೊಸ ನಾಯಕ

ಅಕ್ಟೋಬರ್‌-ನವೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಪ್ರತಿಷ್ಠಿತ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಟೂರ್ನಿ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ವೈಟ್‌ಬಾಲ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ವೈಟ್‌ಬಾಲ್ ಮತ್ತು ರೆಡ್‌ಬಾಲ್ ಎರಡಕ್ಕೂ...

Popular

Subscribe

spot_imgspot_img