ಹ್ಯಾಟ್ರಿಕ್ ಸೇರಿದಂತೆ 5 ಶತಕ ಸಿಡಿಸಿ ದಾಖಲೆ ಬರೆಯುವ ಜೊತೆಗೆ ವಿಶ್ವಕಪ್ ನಲ್ಲಿ ರನ್ ಸರದಾರ ಎನಿಸಿಕೊಂಡ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಗೆ ಗೋಲ್ಡನ್ ಬ್ಯಾಟ್ ಲಭಿಸಿದೆ.
ವಿಶ್ವಕಪ್ ಟೂರ್ನಿಯಲ್ಲಿ 648 ರನ್...
ಭಾರಿ ಕುತೂಹಲ ಮೂಡಿಸಿದ್ದ ವಿಶ್ವಕಪ್ ಮುಗಿದಿದೆ. ಅತಿಥೇಯ ಇಂಗ್ಲೆಂಡ್ ನ್ಯೂಜಿಲೆಂಡನ್ನು ಸೋಲಿಸಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ಪನ್ನು ಎತ್ತಿ ಹಿಡಿದಿದೆ. ಕ್ರಿಕೆಟ್ ಜನಕರಾದರೂ ಇಲ್ಲಿಯವರೆಗೆ ವಿಶ್ವಕಪ್ಗೆ ಮುತ್ತಿಕ್ಕುವ ಅವಕಾಶ ಸಿಗಲಿಲ್ಲ ಎಂಬ ಕೊರಗನ್ನು...
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಈಗ ಎಲ್ಲರ ಕಣ್ಣಿದೆ. ಧೋನಿ ಯಾವಾಗ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳ್ತಾರೆ ಎಂಬ ಪ್ರಶ್ನೆ ಎಲ್ಲರ ಮುಂದಿದೆ. ಆದ್ರೆ ಈ...
ಇಂದು ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ಸಾಧಿಸಿ ವಿಶ್ವಕಪ್ ನ್ನು ತನ್ನದಾಗಿಸಿಕೊಂಡಿದೆ .
2019 ರ ವಿಕ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ...
ಭಾರತಕ್ಕೆ 3ನೇ ವಿಶ್ವಕಪ್ ಗೆದ್ದು ತರಲೆಂದು ಇಂಗ್ಲೆಂಡ್ಗೆ ತೆರಳಿತ್ತು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ. ಆರಂಭದಿಂದಲೂ ಪಕ್ಕಾ ನಮ್ದೇ ವಿಶ್ವಕಪ್ ಎಂದು ಸಾರುವಂತೆ ಉತ್ತಮ ಪ್ರದರ್ಶನವನ್ನು ನೀಡಿತ್ತು. ಗಾಯದ ಸಮಸ್ಯೆ...