ಸಿನಿಮಾ ಗಾಸಿಪ್

ತೆಲುಗಿನ ಈ ಸ್ಟಾರ್ ನಟನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟನೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಬಿಟ್ಟು ಬೇರೆ ಭಾಷೆಯ ಯಾವುದೇ ಸಿನಿಮಾಗಳಲ್ಲಿ ಇದುವರೆಗೂ ಸಹ ಅಭಿನಯಿಸಿಲ್ಲ. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಪುನೀತ್ ಅವರು ತೆಲುಗಿನಲ್ಲಿ ಅಭಿನಯಿಸಲಿದ್ದಾರಂತೆ. ಹೌದು ಪುನೀತ್...

ರಾಜ ತಂತ್ರದಲ್ಲಿ ರಾಘವೇಂದ್ರ ರಾಜಕುಮಾರ್, ಹೊಸವರ್ಷದ ಮೊದಲ ಸಿನಿಮಾ

ರಾಘವೇಂದ್ರ ರಾಜಕುಮಾರ್ ಅಭಿನಯದ ರಾಜತಂತ್ರ ಚಿತ್ರ ಹೊಸ ವರ್ಷದಲ್ಲಿ ಮೊದಲು ಬಿಡುಗಡೆಗೆ ಸಿದ್ಧವಾಗಿದೆ. ಸ್ವಲ್ಪ ಅನಾರೋಗ್ಯದಿಂದಲ್ಲಿದ್ದ ರಾಘವೇಂದ್ರ ರಾಜಕುಮಾರ್ ಅವರು ಇತ್ತೀಚಿಗೆ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ ಕುಟುಂಬದ ಎರಡನೇ ಕುಡಿ ಆಗಿರುವಂತಹ ರಾಘವೇಂದ್ರ...

ಅಮಿತಾ ಬಚ್ಚನ್ ಗೆ ಮಗಳಾಗಿ ರಶ್ಮಿಕಾ ಮಂಡಣ್ಣ ?

ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಾನ್ವಿ ಪಾತ್ರದಲ್ಲಿ ಮಿಂಚಿದ ರಶ್ಮಿಕ ಮಂಡಣ್ಣ, ಇದೀಗ ತೆಲುಗು ತಮಿಳು ಹಿಂದಿ ಚಿತ್ರದಲ್ಲಿ ಬ್ಯುಸಿಯಾಗಿರುವ ರಶ್ಮಿಕ, ಬಾಲಿವುಡ್ನಲ್ಲಿ ಕ್ವೀನ್ ಸೂಪರ್ 30 ಸಿನಿಮಾ ನೀಡಿದ...

ರಾಮಚಾರಣ್ ಗೆ ಕೊರೋನ ಪಾಸಿಟಿವ್ !

ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರಿಗೆ ಕರುಣೆ ಸೋಂಕು ಇರುವುದು ದೃಢವಾಗಿದೆ, ಕೆಲವು ದಿನಗಳಿಂದ ಮನೆಯಲ್ಲಿ ಕ್ರಿಸ್ಮಸ್ ಪಾರ್ಟಿಯನ್ನು ಮಾಡಿದ ರಾಮ್ ಚರಣ್ ತೇಜಾ ಅವರು ನಂತರ...

ವಿಷ್ಣು ಪ್ರತಿಮೆ ಧ್ವಂಸ, ಶಿವಣ್ಣನ ಹೆಸರು ; ಪ್ರತಿಭಟನೆ!

ಮಾಗಡಿ ರಸ್ತೆಯಲ್ಲಿನ ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ ದಿನದಿಂದ ದಿನಕ್ಕೆ ತೀವ್ರವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ರಾತ್ರೋರಾತ್ರಿ ವಿಷ್ಣು ಪ್ರತಿಮೆ ಹಾಳಾಗಿದ್ದನ್ನು ಕಂಡ ವಿಷ್ಣು ಅಭಿಮಾನಿಗಳು ಪ್ರತಿಭಟನೆಯನ್ನು ನಡೆಸಿದ್ದರು. ಇದಾಗಿ ಒಂದಷ್ಟು ದಿನ ಕಳೆದ...

Popular

Subscribe

spot_imgspot_img