ಸಿನಿಮಾ ನ್ಯೂಸ್

ಎರಡನೇ ವಾರ ಬಿಗ್ಬಾಸ್ ಮನೆಯಿಂದ ಯಾರು ಔಟ್?

ಬಿಗ್ಬಾಸ್ ಕಾರ್ಯಕ್ರಮದ ಮೊದಲನೇ ವಾರದ ಎಲಿಮಿನೇಷನ್ ನಲ್ಲಿ ಗುರುಲಿಂಗ ಸ್ವಾಮೀಜಿ ಅವರು ಎಲಿಮಿನೇಟ್ ಆಗಿದ್ದರು. ಇನ್ನು ಈ ಬಾರಿಯ ಎರಡನೇ ವಾರದ ಎಲಿಮಿನೇಷನ್ಗೆ ಬಿಗ್ಬಾಸ್ ಮನೆಯ ಒಟ್ಟು ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು....

ವಿಜಯ್ ಅವರ ತಮಿಳು ಸಿನಿಮಾ ‘ಬಿಗಿಲ್’ ಕದ್ದ ಕಥೆ..!!?

ಬಿಗಿಲ್ ಸದ್ಯ ಸೌತ್ ಸಿನಿ ದುನಿಯಾದಲ್ಲಿ ಸಖತ್ತಾಗಿ ಕೇಳಿ ಬರುತ್ತಿರುವ ಹೆಸರು. ಫುಟ್ಬಾಲ್ ಕ್ರೀಡೆಯನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ಈ ಸಿನಿಮಾಗೆ ತಮಿಳಿನ ವಿಜಯ್ ನಾಯಕ ಮತ್ತು ಅಟ್ಲೀ ಅವರ ನಿರ್ದೇಶನ ಇದೆ. ವಿಜಯ್...

ಜನರಿಗೆ ಕೈಮುಗಿದು ಕ್ಷಮೆ ಕೇಳಿದ ಜೊತೆಜೊತೆಯಲಿ ಅನು..! ಕಾರಣ?

ಕಿರುತೆರೆಯಲ್ಲಿ ತನ್ನದೇ ಆದ ಹವಾ ಸೃಷ್ಟಿಸುತ್ತಿರುವ ಧಾರಾವಾಹಿ ಜೊತೆ ಜೊತೆಯಲಿ. ಇತ್ತೀಚೆಗಷ್ಟೇ ಶುರುವಾದರೂ ಸಹ ಅತಿ ಹೆಚ್ಚು ಟಿಆರ್ಪಿ ಸಾಧಿಸುವುದರ ಮುಖಾಂತರ ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ಟಾಪ್ ಒನ್ ಸ್ಥಾನಕ್ಕೆ ಜೊತೆ ಜೊತೆಯಲ್ಲಿ...

ಮೈಸೂರಿನ ಹೋಟೆಲ್ ನಲ್ಲಿ ರಚಿತಾ ರಾಮ್ ಮತ್ತು ಜೋಗಿ ಪ್ರೇಮ್..!

ದಿ ವಿಲನ್ ಚಿತ್ರದ ಬಳಿಕ ಜೋಗಿ ಪ್ರೇಮ್ ಅವರು ತಮ್ಮ ಮುಂದಿನ ಚಿತ್ರವನ್ನು ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದ ಚಿತ್ರೀಕರಣ ಮೈಸೂರು ಮತ್ತು...

ಸಾಲುಮರದ ತಿಮ್ಮಕ್ಕ ಅವರಿಗೆ ತಮಿಳುನಾಡಿನಲ್ಲಿ ಅವಮಾನ ಮಾಡಿದ್ರಾ ರಶ್ಮಿಕಾ ಮಂದಣ್ಣ..?!

ಸಾಲುಮರದ ತಿಮ್ಮಕ್ಕ ಯಾವ ಕನ್ನಡಿಗನಿಗೆ ತಾನೆ ಗೊತ್ತಿಲ್ಲ ಹೇಳಿ ರಸ್ತೆ ಬದಿಯಲ್ಲಿ ಸಾಲು ಸಾಲು ಮರಗಳನ್ನು ನೆಟ್ಟು ತನ್ನ ಮಕ್ಕಳಂತೆ ಮರಗಳನ್ನು ಬೆಳೆಸಿರುವ ಮಹಾನ್ ಮಹಿಳೆ ಸಾಲಮರದ ತಿಮ್ಮಕ್ಕ. ಇನ್ನು ಇಂತಹ ಸಾಲು...

Popular

Subscribe

spot_imgspot_img