ಐಪಿಎಲ್ಗೆ ಗುಡ್ ಬೈ ಹೇಳಿದ ರವಿಚಂದ್ರನ್ ಅಶ್ವಿನ್!
ಭಾರತದ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ...
RSS ಹಾಡು ಹೇಳಿದ್ದಕ್ಕೆ ಕ್ಷಮೆ: ಇದು ಉಚ್ಛಾಟನೆ ಭಯವೇ ಎಂದ ಜೆಡಿಎಸ್!
ಬೆಂಗಳೂರು:- ಸದನದಲ್ಲಿ RSS ಹಾಡು ಹೇಳಿ ರಾಷ್ಟ್ರದೆಲ್ಲೆ ಡಿಕೆ ಶಿವಕುಮಾರ್ ಸುದ್ದಿ ಆಗಿದ್ದಾರೆ. ಹೀಗಾಗಿ ಇಂದು ಕ್ಷಮೆ ಕೇಳಿದ್ದಾರೆ.
ಈ ವಿಚಾರವಾಗಿ ವ್ಯಂಗ್ಯ...
ಬಿಕ್ಲು ಶಿವ ಕೊಲೆ ಪ್ರಕರಣ: ಆರೋಪಿ ಜಗದೀಶ್ ಅರೆಸ್ಟ್
ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಹೌದು ದೆಹಲಿ...
ಮಹೇಶ್ ಶೆಟ್ಟಿ ತಿಮರೋಡಿಗೆ ಬಿಗ್ ಶಾಕ್: ಆಶ್ರಯ ಕೊಟ್ಟ ಆರೋಪದಲ್ಲಿ SIT ದಾಳಿ.!
ಮಂಗಳೂರು: ದೂರುದಾರ ಚಿನ್ನಯ್ಯನಿಗೆ ಆಶ್ರಯ ಕೊಟ್ಟಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಸ್ಐಟಿ ಅಧಿಕಾರಿಗಳು ಭೇಟಿ ನೀಡಿ...
ದಿ ನ್ಯೂ ಇಂಡಿಯನ್ ಟೈಮ್ಸ್ ದಕ್ಷಿಣ ಭಾರತದ ಪ್ರಶಸ್ತಿ ಪ್ರದಾನ ಸಮಾರಂಭ 2025 ಅದ್ದೂರಿಯಾಗಿ ನೆರವೇರಿತು. ಅರಮನೆ ಮೈದಾನದ ಶೃಂಗಾರ ಪ್ಯಾಲೇಸ್‌ನಲ್ಲಿ ಸಂಜೆ 4 ಗಂಟೆಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು...