ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ದೋಸ್ತಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅವರ ಪ್ರಬಲ ಸ್ಪರ್ಧಿಯಾಗಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ.
ಸುಮಲತಾ ಅಂದರೆ ಜೆಡಿಎಸ್ ಗೆ ಢವಢವ ಆಗುತ್ತಿರ...
ಬಾಕಿ ಉಳಿದಿರುವ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಲು ಹೈಕಮಾಂಡ್ ಮುಂದಾಗಿದೆ ಎಂದು ತಿಳಿದು ಬಂದಿದೆ.
ಹಾಲಿ ಸಂಸದ ಕರಡಿ ಸಂಗಣ್ಣ ಅವರು ಈ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲು...
ಚಂದನವನದಲ್ಲಿ ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾ ಹಾಗೂ ಚಿರು ಸರ್ಜಾ ತಮ್ಮದೇ ವಿಭಿನ್ನ ಚಿತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ, ಈ ಸಹೋದರರು ಅವಕಾಶ ಸಿಕ್ಕರೇ ಒಟ್ಟಿಗೆ ನಟಿಸುವುದಾಗಿ ಹೇಳಿಕೊಂಡಿದ್ದರು. ಆದರೆ,...
ನೀವು ಮ್ಯಾಟ್ರಿಮೊನಿ ಸೈಟ್ ಗಳಲ್ಲಿ ವಧು-ವರರ ಹುಟುಕಾಟ ನಡೆಸ್ರಾ ಇದ್ರೆ ಸ್ವಲ್ಪ ಕೇರ್ ಫುಲ್ ಆಗಿರಿ. ಯಾಕಂದ್ರೆ ಮ್ಯಾಟ್ರಿಮೊನಿ ಸೈಟ್ ಗಳು ಹ್ಯಾಕರ್ ಗಳ ಪಾಲಿನ ಸ್ವರ್ಗವಿದ್ದಂತೆ. ಸೈಬರ್ ಭದ್ರತಾ ತಜ್ಞರ ಪ್ರಕಾರ...
ಬೆಂಗಳೂರು ದಕ್ಷಿಣದಿಂದ 28ರ ತರುಣನಿಗೆ ಮಣೆಹಾಕಲು ಬಿಜೆಪಿ ನಿರ್ಧರಿಸಿ , ಟಿಕೆಟ್ ನೀಡಿದೆ.
ತನ್ನದೇಯಾದ ಮಾತಿನ ಶೈಲಿ ಮೂಲಕ ಗುರುತಿಸಿಕೊಂಡಿರುವ ಬೆಂಕಿ ಚೆಂಡು ತೇಜಸ್ವಿ ಸೂರ್ಯಗೆ ಕಮಲಪಡೆ ಟಿಕೆಟ್ ಘೋಷಣೆ ಮಾಡಿದೆ.
ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ...