ಎಲ್ಲೆಲ್ಲಿ ಏನೇನು.?

ಮೃತ ವ್ಯಕ್ತಿಗೆ ಭಾರೀ ಗೆಲುವು…!

ಅಮೆರಿಕ ಪ್ರಾಂತೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಮೃತ ವ್ಯಕ್ತಿ ಗೆಲುವು ಸಿಕ್ಕಿದೆ. ನಾಮಪತ್ರ ಸಲ್ಲಿಸಿದ ನಂತರ ಅವರು ಸಾವನ್ನಪ್ಪಿದ್ದಾರೆ.‌ ನೆವಾಡದ ಅಸೆಂಬ್ಲಿ ಚುನಾವಣೆಯಲ್ಲಿ ದಿ‌ . ಡೆನ್ನಿಸ್ ಹೋಫ್ (72) ಗೆದ್ದಿದ್ದಾರೆ. ರಿಪಬ್ಲಿಕ್ ಪಕ್ಷದವರಾದ ಇವರು ಶಿಕ್ಷಣ...

ಅಭಿಮಾನಿಗಳಿಗೆ ‘ಕ್ವಿಟ್ ಇಂಡಿಯಾ’ ಎಂದು ಸ್ಪಷ್ಟೀಕರಣ ಕೇಳಿದ ಕೊಹ್ಲಿ..!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ 'ಕ್ವಿಟ್ ಇಂಡಿಯಾ' ಎಂದು ಹೇಳಿದ್ದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಕೊಹ್ಲಿ ನೀಡಿದ್ದ ಉತ್ತರ ವಿವಾದಕ್ಕೆ ಕಾರಣವಾಗಿತ್ತು. ಅಭಿಮಾನಿಯೊಬ್ಬರು...

ಬಾಲಕಿ ಬಾಯಲ್ಲಿ ಪಟಾಕಿ ಇಟ್ಟ..!

ದೀಪಾವಳಿಯಲ್ಲಿ ಪಟಾಕಿ‌ ಅನಾಹುತಗಳು ಹೆಚ್ಚುತ್ತಿವೆ. ಪುಂಡ ಯುವಕನೊಬ್ಬ 3 ವರ್ಷದ ಬಾಲಕಿ ಬಾಯಲ್ಲಿ ಪಟಾಕಿ ಇಟ್ಟು ಸ್ಪೋಟಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.‌ ಮೀರತ್ ಜಿಲ್ಲೆಯ ಮಿಲಾಕ್ ಗ್ರಾಮದಲ್ಲಿ ಈ...

98ರ ಅಜ್ಜಿಗೆ ಲ್ಯಾಪ್ ಟಾಪ್ ನೀಡಿದ ಸರ್ಕಾರ

ಸಾಕ್ಷರತಾ ಪರೀಕ್ಷೆಯಲ್ಲಿ 98 ಅಂಕಪಡೆದಿದ್ದ 96 ವರ್ಷದ ಕಾರ್ತಿಯಾಣಿ ಅಮ್ಮ ಅವರಿಗೆ ಕೇರಳ ಸರಕಾರ ಉಡುಗೊರೆ ರೂಪದಲ್ಲಿ ಲ್ಯಾಪ್‍ಟಾಪ್ ನೀಡಿದೆ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಕಾರ್ತಿಯಾಣಿ ಅವರು ಕಂಪ್ಯೂಟರ್ ಕಲಿಯುವ ತಮ್ಮ ಆಸೆಯನ್ನು...

ದೀಪಾವಳಿಗೆ ‘ಚಿನ್ನದ’ ಉಡುಗೊರೆ..!

ದೀಪಾವಳಿ ಚಿನ್ನದಿಂದ ಚಿನ್ನದ ಉಡುಗೊರೆ ಸಿಕ್ಕಿದೆ.‌ ಚಿನ್ನದ ದರದಲ್ಲಿ ಗಣನೀಯ ಇಳಿಕೆಯಾಗಿದೆ. ಪ್ರತಿ 10 ಗ್ರಾಂ. ಶುದ್ಧ ಚಿನ್ನದ ದರದಲ್ಲಿ 210 ರೂ. ಇಳಿಕೆಯಾಗಿದೆ. ಬೆಳ್ಳಿ ದರವೂ ಸಹ 300 ರೂ. ಇಳಿಕೆ ಕಂಡಿದೆ. ಆದರೆ, ಇದಕ್ಕೆ...

Popular

Subscribe

spot_imgspot_img