ಎಲ್ಲೆಲ್ಲಿ ಏನೇನು.?

ಕಿಡ್ನಾಪ್ ಕೇಸ್ ನಲ್ಲಿ ದುನಿಯಾ ವಿಜಯ್ ಅರೆಸ್ಟ್!

ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅರೆಸ್ಟ್ ಆಗಿದ್ದಾರೆ. ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿದ್ದ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ನಡೆಸಿ ,ಕಿಡ್ನಾಪ್...

ನೀವು ಬ್ಯಾಂಕ್ ಉದ್ಯೋಗಿ ಆಗ್ಬೇಕೆ?‌ ಇಲ್ಲಿದೆ ಅವಕಾಶ

ನೀವು ಬ್ಯಾಂಕ್ ಉದ್ಯೋಗಿ ಆಗಬೇಕೆ? ಹಾಗಾದರೆ ವಿಜಯಾ ಬ್ಯಾಂಕ್ ನಿಂದ ಸಿಹಿ ಸುದ್ದಿ ಬಂದಿದೆ‌‌‌.‌ 330 ಹುದ್ದೆಗಳ ಭರ್ತಿಗೆ ವಿಜಯಾ ಬ್ಯಾಂಕ್‌ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.‌ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 27...

ಆಪರೇಷನ್ ಮುಂಬೈ ಹಿಂದಿದೆ‌ ಕಾಂಗ್ರೆಸ್ ನ ಈ ಪ್ರಬಲ ನಾಯಕನ‌ ಕೈವಾಡ!

ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಮುರಿದು ಬೀಳುವುದು ಖಚಿತ ಎಂದು ಹೇಳಲಾಗುತ್ತಿದ್ದು ,ಕಾಂಗ್ರೆಸ್ ಶಾಸಕರು ಮುಂಬೈಗೆ ತೆರಳಿದ್ದಾರೆ. 5 ಮಂದಿ ಶಾಸಕರು ಎಲ್ಲೂ ಹೋಗಿಲ್ಲ , ಬೆಂಗಳೂರಲ್ಲೇ ಇದ್ದಾರೆ ಎಂಬ ಮಾಹಿತಿ...

ಸಿನಿಮಾ ಚಿತ್ರೀಕರಣಕ್ಕೆ ಹೆಸರಾಗಿದ್ದ ಮೈಸೂರಿನ ಐತಿಹಾಸಿಕ ಕಟ್ಟಡ ನೆಲಸಮ!

ಒಂದು‌ ಕಾಲದಲ್ಲಿ ಕನ್ನಡ, ತಮಿಳು‌, ಹಿಂದಿ ಸೇರಿದಂತೆ ಅನೇಕ ಭಾಷೆಗಳ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಮೈಸೂರಿನ ಪ್ರೀಮಿಯರ್ ಸ್ಟೂಡಿಯೋ ಇದೀಗ ನೆಲಸಮವಾಗಿ ಇತಿಹಾಸದ ಪುಟ ಸೇರಿದೆ. ಈ‌ ಸ್ಟೂಡಿಯೋ ದಕ್ಷಿಣ ಭಾರತದಲ್ಲೇ ಸಿನಿಮಾ ಚಿತ್ರೀಕರಣಕ್ಕೆ...

ಗರ್ಭಪಾತಕ್ಕೆ ಅಸ್ತು ಎಂದ ಬಾಂಬೆ-ಹೈಕೋರ್ಟ್!

ಗರ್ಭಪಾತಕ್ಕೆ ಅನುಮತಿ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿಯ ಮನವಿಗೆ ಬಾಂಬೆ ಹೈಕೋರ್ಟ್ ಸ್ಪಂದಿಸಿದ್ದು, ಗರ್ಭಪಾತಕ್ಕೆ ಅಸ್ತು ಎಂದಿದೆ. 33ವರ್ಷದ ಗರ್ಭಿಣಿ ತನ್ನ 30ನೇ ವಾರದ ಗರ್ಭಾವಸ್ಥೆಯಲ್ಲಿ ಶಿಶುವಿನ ಬೆಳವಣಿಗೆಯಲ್ಲಿ‌ ನ್ಯೂನ್ಯತೆ ಕಂಡು ಬಂದಿದ್ದರಿಂದ ಗರ್ಭಪಾತಕ್ಕೆ...

Popular

Subscribe

spot_imgspot_img