No menu items!
13.3 C
Munich
Thursday, April 30, 2026

ಸಿನಿಮಾ ಚಿತ್ರೀಕರಣಕ್ಕೆ ಹೆಸರಾಗಿದ್ದ ಮೈಸೂರಿನ ಐತಿಹಾಸಿಕ ಕಟ್ಟಡ ನೆಲಸಮ!

Must read

ಒಂದು‌ ಕಾಲದಲ್ಲಿ ಕನ್ನಡ, ತಮಿಳು‌, ಹಿಂದಿ ಸೇರಿದಂತೆ ಅನೇಕ ಭಾಷೆಗಳ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಮೈಸೂರಿನ ಪ್ರೀಮಿಯರ್ ಸ್ಟೂಡಿಯೋ ಇದೀಗ ನೆಲಸಮವಾಗಿ ಇತಿಹಾಸದ ಪುಟ ಸೇರಿದೆ.

ಈ‌ ಸ್ಟೂಡಿಯೋ ದಕ್ಷಿಣ ಭಾರತದಲ್ಲೇ ಸಿನಿಮಾ ಚಿತ್ರೀಕರಣಕ್ಕೆ ಹೆಸರಾಗಿತ್ತು. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್, ಅಮಿತಾ ಬಚ್ಚನ್ ಸೇರಿದಂತೆ ಹೆಸರಾಂತ ಸ್ಟಾರ್ ನಟರ ಚಿತ್ರಗಳು ಈ ಸ್ಟೂಡಿಯೋದಲ್ಲಿ ಚಿತ್ರೀಕರಣಗೊಂಡಿದ್ದವು.‌ 1000 ಸಾವಿರಕ್ಕೂ ಹೆಚ್ಚಿನ ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ. ಪ್ರೀಮಿಯರ್ ಸ್ಟೂಡಿಯೋ ಇರುವ ಕಟ್ಟಡವನ್ನು ಚಿತ್ರರಂಜನ್ ಮಹಲ್ ಎಂದು ಕರೆಯಲಾಗುತ್ತಿತ್ತು.‌

ಈ ಕಟ್ಟಡ ಮೈಸೂರು ರಾಜಕುಮಾರಿ ಲೀಲಾವತಿ ಅವರಿಗೆ ಸೇರಿದ್ದು, 1954ರಲ್ಲಿ ಎಂ.ಎನ್‌. ಬಸವರಾಜಯ್ಯ ಅವರು ಖರೀದಿಸಿ ಸ್ಟುಡಿಯೋ ಆರಂಭಿಸಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article