ಎಲ್ಲೆಲ್ಲಿ ಏನೇನು.?

ಇಂದು ಭಾರತ-ಬಾಂಗ್ಲಾ ಕದನ

ಏಷ್ಯಾಕಪ್ ನ ತನ್ನ‌ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಕೂಸು ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವು ಪಡೆದು, ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ದಾಖಲಿಸಿರುವ ಭಾರತ ಇಂದು ತನ್ನ ಮೂರನೇ ಪಂದ್ಯದಲ್ಲಿ...

ಈ ಕಂಪನಿ ಉದ್ಯೋಗಿಗಳು ಲಕ್ಷಾಧಿಪತಿಗಳು!

ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ಯ ಕೆಲವು ಉದ್ಯೋಗಿಗಳಿಗೆ ಶೀಘ್ರದಲ್ಲೇ ಲಕ್ಷಾಧಿಪತಿಗಳಾಗುವ ಯೋಗ ಬಂದಿದೆ! ಕಂಪನಿಯನ್ನು ವಾಲ್ ಮಾರ್ಟ್ ಸ್ವಾಧೀನಪಡಿಸಿಕೊಂಡಿದ್ದರ ಫಲವಿದು. ಇದರಿಂದ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಕಂಪನಿಯ ಸಿಬ್ಬಂದಿ ಸಿರಿವಂತರಾಗುತ್ತಿದ್ದಾರೆ. ಫ್ಲಿಪ್...

ದ.ಆಫ್ರಿಕಾ ಅಧ್ಯಕ್ಷಗೆ ನಿಂಧಿಸಿದ್ದಕ್ಕೇ ಭಾರತೀಯ ಮೂಲದ ವ್ಯಕ್ತಿಗೆ ಜೈಲು! ಅಷ್ಟಕ್ಕೂ ಆತ ಹೇಳಿದ್ದೇನು?

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಪೋಸಾ ವಿರುದ್ಧ ಫೇಸ್ ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಭಾರತೀಯ ಮೂಲದ ಕೆಸ್ಸಿ ಕೆಸ್ಸಿ ನಾಯರ್ ಗೆ ಜೈಲು ಶಿಕ್ಷೆ ನೀಡಲಾಗಿದೆ. ಮಾಜಿ ನಗರ ಕೌನ್ಸಿಲರ್ ಕೆಸ್ಸಿ 2005...

ಚಿನ್ನ ಇಳಿಕೆ; ಬೆಳ್ಳಿ ಏರಿಕೆ

ಚಿನ್ನದ ದರದಲ್ಲಿ ಮತ್ತೊಮ್ಮೆ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.‌ ಇದೇ ವೇಳೆ ಬೆಳ್ಳಿ ಬೆಲೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಮೇಲೆ‌ 10 ರೂ ನಷ್ಟು ಇಳಿಕೆಯಾಗಿದೆ. ಇದರಿಂದ ಪ್ರತಿ‌ 10 ಗ್ರಾಂ ಚಿನ್ನದ...

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿ ಆರ್ ಪಿ

2018ರ 37ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.147 ಪಾಯಿಂಟ್ ಗಳನ್ನು ಪಡೆದಿದೆ. 74ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಸುವರ್ಣ ನ್ಯೂಸ್...

Popular

Subscribe

spot_imgspot_img