No menu items!
7.2 C
Munich
Thursday, April 30, 2026

ದ.ಆಫ್ರಿಕಾ ಅಧ್ಯಕ್ಷಗೆ ನಿಂಧಿಸಿದ್ದಕ್ಕೇ ಭಾರತೀಯ ಮೂಲದ ವ್ಯಕ್ತಿಗೆ ಜೈಲು! ಅಷ್ಟಕ್ಕೂ ಆತ ಹೇಳಿದ್ದೇನು?

Must read

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಪೋಸಾ ವಿರುದ್ಧ ಫೇಸ್ ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಭಾರತೀಯ ಮೂಲದ ಕೆಸ್ಸಿ ಕೆಸ್ಸಿ ನಾಯರ್ ಗೆ ಜೈಲು ಶಿಕ್ಷೆ ನೀಡಲಾಗಿದೆ.
ಮಾಜಿ ನಗರ ಕೌನ್ಸಿಲರ್ ಕೆಸ್ಸಿ 2005 ರಲ್ಲಿ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 6 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಇದೀಗ ಅಧ್ಯಕ್ಷರ ವಿರುದ್ಧ ‘ಕಾಫಿರ್’ ಎಂಬ ಪದ ಬಳಸಿ ಜನಾಂಗೀಯ ನಿಂಧನೆ ಪದ ಬಳಸಿ ಮತ್ತೆ ಜೈಲು ಸೇರಿದ್ದಾರೆ.

ನಾನು ಈ ವಿಡೀಯೋ ಮೂಲಕ ಕಾಫಿರ್​​ ರಾಜ್ಯ ಅಧ್ಯಕ್ಷ ಸಿರಿಲ್​ ರಾಮ್​ಪೋಸಾಗೆ ಕರೆ ನೀಡುವುದು ಏನಂದರೆ , ಈ ದೇಶ ವಂಚನೆ, ದಬ್ಬಾಳಿಕೆ, ದೇಶ ದ್ರೋಹ, ಕಳಪೆ ಆರೋಗ್ಯದ ಮೂಲ. ನಿಜವಾದ ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳುವ ರಾಷ್ಟ್ರದಲ್ಲಿ ಬಡತನ ತಾಂಡವವಾಡುತ್ತಿದೆ. ನಾನು ಹೇಳುತ್ತಿರುವ ಸತ್ಯ ನಿಮ್ಮನ್ನ ಘಾಸಿಗೊಳಿಸುತ್ತದೆ. ನಾನು ನಿಮ್ಮ ಒಡೆದಾಳುವ ನೀತಿ ವಿರುದ್ಧ ಹೋರಾಡುತ್ತೇನೆ. ಬೇಕಾದ್ರೆ ನನ್ನ ಜೀವಿತಾವಧಿಯವರೆಗೆ ಜೈಲಿನಲ್ಲಿ ಇರುತ್ತೇನೆ ಅಥವಾ ದೇಶಕ್ಕಾಗಿ ಬುಲೆಟ್​ ತೆಗೆದುಕೊಳ್ಳಲು ಸಿದ್ಧನಿದ್ದೇನೆಂದು ಫೇಸ್ ಬುಕ್ ವಿಡಿಯೋದಲ್ಲಿ ಕೆಸ್ಸಿ ಹೇಳಿದ್ದು, ವೈರಲ್ ಆಗಿದೆ‌.

THE THINGS YOU FEAR THE MOST, DO IT , FOR THE DEATH OF FEAR IS CERTAIN. Words of Truth, will set you free. This world to me is an illusion Illogical world of Deceit.

Posted by Kessie Nair on Tuesday, September 18, 2018

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article