ಎಲ್ಲೆಲ್ಲಿ ಏನೇನು.?

ಕ್ಯಾಬ್ ಡ್ರೈವರ್ ಹೇಳಿಕೆಯಿಂದ ರವಿ ಬೆಳಗೆರೆಗೆ ಸಂಕಷ್ಟ….!

ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ರವಿಬೆಳಗೆರೆಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಬ್ ಡ್ರೈವರ್ ಹೇಳಿಕೆ ನೀಡಿದ್ದು, ಇದು ಬೆಳಗೆರೆ ಸಂಕಷ್ಟಕ್ಕೆ ಕಾರಣ. ಅಂದು...

ಪತ್ನಿ , ಪುತ್ರಿ ಜೊತೆ ಹುಟ್ಟುಯ ಆಚರಿಸಿಕೊಂಡ ಧೋನಿ

ಟೀಂ‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಪತ್ನಿ ಸಾಕ್ಷಿ ಹಾಗೂ ಪುತ್ರಿ ಝೀವಾ ಜೊತೆ ಕೇಕ್ ಕತ್ತರಿಸಿ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇಂಗ್ಲೆಂಡ್ ಪ್ರವಾಸದಲ್ಲಿರುವ ಧೋನಿ ಹುಟ್ಟಹಬ್ಬ ಆಚರಿಸಿಕೊಂಡು...

ಕೋಮಾ ಸೇರಿದ್ದ ಯುವತಿಯ ಅಂಗಾಂಗ ದಾನ

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯುವತಿಯ ಅಂಗಾಂಗಗಳನ್ನು ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ಹಾಸನ ಮೂಲದ ನಮನ ಎಂಬ 21 ವರ್ಷದ ಯುವತಿ ಅಪಘಾತದಿಂದ ತೀವ್ರ ರಕ್ತಸ್ರಾವಕ್ಕೆ...

ರಜೆ ಸಿಗದ ಡಿವೈಎಸ್ ಪಿಯಿಂದ ಡಿಜಿಐಜಿಪಿಗೆ ಪತ್ರ…! ಗಣಪತಿ ಬಗ್ಗೆಯೂ ಉಲ್ಲೇಖಿಸಿದ ಡಿವೈಎಸ್ ಪಿ

ಒಂದು‌ ದಿನ ರಜೆ ಸಿಗದ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಯೊಬ್ಬರು ಡಿಜಿಐಜಿಪಿಗೆ ಪತ್ರಬರೆದು ಅಳಲು ತೋಡಿಕೊಂಡಿದ್ದಾರೆ. ಡಿಜಿಐಜಿಪಿ ನೀಲಮಣಿ ಅವರಿಗೆ ಡಿವೈಎಸ್ ಪಿ ಬರೆದ ಪತ್ರದಲ್ಲಿ ಮೃತ ಡಿವೈಎಸ್ ಪಿ ಎಂ ಕೆ ಗಣಪತಿ,...

‘ಫಸ್ಟ್ ನ್ಯೂಸ್ ‘ ಸೇರಿದ ದಿವಾಕರ್…! ಯಾರಿವರು? ಇವರ ಜವಬ್ದಾರಿ ಏನು?

ನಿಮಗೆ ಈಗಾಗಲೇ ಗೊತ್ತಿದೆ...'ಫಸ್ಟ್ ನ್ಯೂಸ್ ' ಎಂಬ ಕನ್ನಡ ಸುದ್ದಿವಾಹಿನಿ ಶೀಘ್ರದಲ್ಲೇ ಲಾಂಚ್ ಆಗಲಿದೆ.‌ ದೃಶ್ಯಮಾಧ್ಯಮ ಲೋಕದ ದಿಗ್ಗಜರಾದ ರವಿಕುಮಾರ್ ಮತ್ತು ಮಾರುತಿ ಅವರ ಸಾರಥ್ಯದಲ್ಲಿ ಉದಯಿಸುತ್ತಿರೋ ಈ‌ ಚಾನಲ್ ಸಿಕ್ಕಾಪಟ್ಟೆ ನಿರೀಕ್ಷೆಯನ್ನು...

Popular

Subscribe

spot_imgspot_img