ಎಲ್ಲೆಲ್ಲಿ ಏನೇನು.?

ಮೇಜರ್ ಪತ್ನಿಯನ್ನು ಕೊಂದ ಮತ್ತೊಬ್ಬ ಮೇಜರ್…!?

ಸೇನಾ ಮೇಜರ್ ಒಬ್ಬರ ಪತ್ನಿಯ ಶವ ದೆಹಲಿಯ ರಸ್ತೆಯೊಂದರಲ್ಲಿ‌ ಪತ್ತೆಯಾಗಿದ್ದು , ಇದನ್ನು ಅಪಘಾತ ಎನ್ನಲಾಗಿತ್ತು.‌ ಆದರೆ, ಇದು ಕೊಲೆ ಎಂಬ ಸಂಗತಿ ಇದೀಗ ಬಯಲಾಗಿದೆ. ಮೇಜರ್ ಅಮಿತ್ ದ್ವಿವೇದಿ ಅವರ ಪತ್ನಿ ಶೈಲಜಾ...

ಸಾಲ ಕೇಳಲು ಬಂದ ರೈತನ ಪತ್ನಿಯನ್ನು ಮಂಚಕ್ಕೆ ಕರೆದ ಮ್ಯಾನೇಜರ್…!

ಬೆಳೆಸಾಲ ಕೇಳಲು ಬ್ಯಾಂಕ್ ಗೆ ಬಂದ ರೈತರೊಬ್ಬರ ಪತ್ನಿಯನ್ನು ಭಾರತೀಯ ಸೆಂಟ್ರಲ್ ಬ್ಯಾಂಕ್ ಮ್ಯಾನೇಜರ್ ಒಬ್ಬ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಬುಲ್ದಾನಾ ಜಿಲ್ಲೆಯ ಸೆಂಟ್ರಲ್ ಬ್ಯಾಂಕ್ ಶಾಖೆಯ ಆರೋಪಿ. ತನ್ನ ಆಸೆಯನ್ನು...

ಪತ್ರಕರ್ತರಿಗೆ ಧಮ್ಕಿ ಹಾಕಿದ ಬಿಜೆಪಿ ನಾಯಕ…!

ಕಾಶ್ಮೀರದಲ್ಲಿ ಇತ್ತೀಚೆಗೆ ಹತ್ಯೆಯಾದ ಪತ್ರಕರ್ತ ಶುಜಾತ್ ಬುಖಾರಿ ಪ್ರಕರಣವನ್ನು ಮುಂದಿಟ್ಟುಕೊಂಡು ಜಮ್ಮು-ಕಾಶ್ಮೀರದ ಬಿಜೆಪಿ ಮುಖಂಡ ಚೌಧರಿ ಲಾಲ್ ಸಿಂಗ್ ಪತ್ರಕರ್ತರಿಗೆ ಧಮ್ಕಿ ಹಾಕಿದ್ದಾರೆ. ನಾನು ಕಾಶ್ಮೀರಿ ಪತ್ರಕರ್ತರಿಗೆ ಒಂದ್ ಮಾತು ಹೇಳ್ತೀನಿ. ಕೆಲಸ‌ ಮಾಡುವುದಕ್ಕೆ...

ಯುವಕರ ಜೊತೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿ ನಾಪತ್ತೆ…!

ಮೈಸೂರು ಪ್ರವಾಸಕ್ಕೆ ಎಂದು ಹೋಗಿದ್ದ ಅಪ್ರಾಪ್ತೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.‌ ಹಾಸನ ಪದವಿ ಪೂರ್ವ ಹಾಸ್ಟೆಲ್ ನಲ್ಲಿದ್ದ ಬಾಲಕಿ ನಾಪತ್ತೆಯಾದವಳು. ಈಕೆ ಅರುಣ್, ಮಹೇಶ್, ಶರತ್ ರಾಜ್ ಮತ್ತು ರಾಜೇಶ್ ಎಂಬ ಆರೋಪಿಗಳನ್ನು...

ಪ್ರಿಯತಮೆಗೆ ಮಾಲ್ ನಲ್ಲೇ ಚೂರಿ ಇರಿದ ಭಗ್ನಪ್ರೇಮಿ…!

ಭಗ್ನಪ್ರೇಮಿಯೊಬ್ಬ 18 ವರ್ಷದ ಯುವತಿಗೆ ಮಾಲ್ ನಲ್ಲೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ. ಕುಲ್ ದೀಪ್ ಸಿಂಗ್ ಆರೋಪಿ. ಪ್ರಿಯತಮೆಯನ್ನು ಕೊಂದ ಈತ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲೀಗ ಚಿಕಿತ್ಸೆ...

Popular

Subscribe

spot_imgspot_img