ಎಲ್ಲೆಲ್ಲಿ ಏನೇನು.?

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ‌ ಮತ್ತೊಂದು ಚಿನ್ನ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ನಾಲ್ಕನೇ ದಿನವೂ ಚಿನ್ನಕ್ಕೆ ಮುತ್ತಿಕ್ಕಿದೆ. ಮಹಿಳೆಯರ 69ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಪೂನಮ್ ಯಾದವ್ (22) ಅವರು...

ಬ್ರಾವೊ‌ ಆರ್ಭಟಕ್ಕೆ ನಲುಗಿದ ಮುಂಬೈ; ಚೆನ್ನೈ ಶುಭಾರಂಭ..!

ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲವಿನೊಂದಿಗೆ ಪುನರಾಗಮನ ಮಾಡಿದೆ. ಐಪಿಎಲ್ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು‌ 1 ವಿಕೆಟ್ ನಿಂದ ಮಣಿಸುವ ಮೂಲಕ‌ ಮಹೇಂದ್ರ ಸಿಂಗ್ ಧೋನಿ‌ ನೇತೃತ್ವದ...

ಶಿವಣ್ಣ ಎಸೆತಕ್ಕೆ ಕಿಚ್ಚ ಕ್ಲೀನ್ ಬೋಲ್ಡ್…!

ನಿಮ್ಗೆ ಗೊತ್ತು , ಕರ್ನಾಟಕ ಚಲನಚಿತ್ರ ಕಪ್ ನಡೀತಿದೆ. ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಂಡದ ನಡುವೆ ಪಂದ್ಯ ನಡೆದಿದ್ದು, ಈ ಪಂದ್ಯದಲ್ಲಿ ಶಿವಣ್ಣ ಎಸೆತದಲ್ಲಿ ಸುದೀಪ್ ಔಟಾಗಿದ್ದಾರೆ. ಕರುನಾಡ...

ಸಲ್ಮಾನ್ ಗೆ ಸಿಕ್ತು ಜಾಮೀನು

ಕೃಷ್ಣಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 5ವರ್ಷ ಜೈಲು‌ ಶಿಕ್ಷೆಗೆ ಗುರಿಯಾಗಿರೋ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜಾಮೀನು ಸಿಕ್ಕಿದೆ. ಕಳೆದ 2 ದಿನಗಳಿಂದ ಜೈಲು ವಾಸ‌ ಅನುಭವಿಸಿದ್ದ ಸಲ್ಲುಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ....

ಮಗಳ‌ ಸಾವಿನ ಸುದ್ದಿ ಕೇಳಿ ಮೃತಪಟ್ಟ ತಾಯಿ…!

ಅನಾರೋಗ್ಯದಿಂದ‌ ಮೃತಪಟ್ಟ ಮಗಳ ಸಾವಿನ ಸುದ್ದಿ ಕೇಳಿ ವೃದ್ಧ ತಾಯಿಯೂ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಬೆಣಕಲ್ ಗ್ರಾಮದಲ್ಲಿ ನಡೆದಿದೆ. ಈರಮ್ಮ ಹೊಟ್ಟಿ (55) ಮತ್ತು ಇವರ ತಾಯಿ ಹುಚ್ಚಮ್ಮ (85)...

Popular

Subscribe

spot_imgspot_img