No menu items!
11.7 C
Munich
Friday, May 1, 2026

ಸಲ್ಮಾನ್ ಗೆ ಸಿಕ್ತು ಜಾಮೀನು

Must read

ಕೃಷ್ಣಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 5ವರ್ಷ ಜೈಲು‌ ಶಿಕ್ಷೆಗೆ ಗುರಿಯಾಗಿರೋ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜಾಮೀನು ಸಿಕ್ಕಿದೆ.


ಕಳೆದ 2 ದಿನಗಳಿಂದ ಜೈಲು ವಾಸ‌ ಅನುಭವಿಸಿದ್ದ ಸಲ್ಲುಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇಂದು‌ ವಿಚಾರಣೆ ನಡೆಸಿದ ಜೋಧ್ ಪುರ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡು ತೀರ್ಪು ಪ್ರಕಟಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article