ಎಲ್ಲೆಲ್ಲಿ ಏನೇನು.?

ಬೆಂಗ್ಳೂರಲ್ಲಿ ಬಿಜೆಪಿ ಟಿಕೆಟ್ ಯಾರ್ಯಾರಿಗೆ ಗೊತ್ತಾ…?

ಈ ಬಾರಿಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯಲು ಬಿಜೆಪಿಯಿಂದ ಯಾರ್ಯಾರಿಗೆ ಟಿಕೆಟ್ ಸಿಕ್ಕಿದೆ ಗೊತ್ತಾ? ಬೆಂಗಳೂರು ನಗರದ 14 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಅದು ಇಲ್ಲಿದೆ. 1.ಮಲ್ಲೇಶ್ವರಂ - ಅಶ್ವಥ್ ನಾರಾಯಣ, ಶಾಸಕ 2.ರಾಜಾಜಿನಗರ...

ಕುದುರೆ ಏರಿ ಮೆರವಣಿಗೆಯೊಂದಿಗೆ ಬರ್ತಿದ್ದ ವರ ಅರೆಸ್ಟ್…!

ತನ್ನ ಮದುವೆಗೆ ಕುದುರೆಯನ್ನೇರಿ ಬರ್ತಿದ್ದ ವರನನ್ನು ಪೊಲೀಸರು ಬಂಧಿಸಿರುವ ಘಟನೆ ಮಧ್ಯ ಪ್ರದೇಶದ ಬಾಲಾಘಾಟ್ ನ ವಾರಾಸಿವಾನಿಯ ಸಿಕಂದರ್ ಗ್ರಾಮದಲ್ಲಿ ನಡೆದಿದೆ.‌ ದಿನೇಶ್ ಬಂಧಿತ. ಅಂದಹಾಗೆ ಕುದುರೆ ಏರಿ ಬಂದಿದ್ದಕ್ಕೆ ಈತನನ್ನು ಬಂಧಿಸಿದ್ದಲ್ಲ...ಯುವತಿಯ ಮೇಲೆ...

ಪ್ರೀತಿಸಲ್ಲ ಎಂದಿದ್ದಕ್ಕೆ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಯುವಕ…!

ಯುವತಿ ಪ್ರೀತಿಯನ್ನು‌ ನಿರಾಕರಿಸಿದ್ದಕ್ಕೆ ಯುವಕ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಸುಬ್ಬಣ್ಣ ಪಾಳ್ಯದ ಪಾಪಯ್ಯ ಲೇಔಟ್ ನಲ್ಲಿ ನಡೆದಿದೆ. ಜಾನ್ ಅಸಭ್ಯವಾಗಿ ವರ್ತಿಸಿದಾತ. ಏಳು ವರ್ಷದ ಹಿಂದೆ ಈತ ಯುವತಿಯೊಬ್ಬಳನ್ನು...

ರಾಜರಥ ವಿವಾದದ ಬಗ್ಗೆ ರ್ಯಾಪಿಡ್ ರಶ್ಮಿ ಹೇಳೋದೇನು?

ರಾಜರಥ ಸಿನಿಮಾ ಬಿಡುಗಡೆ ಮುನ್ನ ರ್ಯಾಪಿಡ್ ರಶ್ಮಿ‌ ಶೋನಲ್ಲಿ‌‌ ಭಾಗವಹಿಸಿದ್ದ ನಿರ್ದೇಶಕ ಅನೂಪ್ ಭಂಡಾರಿ, ನಟ ನಿರೂಪ್ ಭಂಡಾರಿ, ನಟಿ ಆವಂತಿಕ ಶೆಟ್ಟಿ ರಾಜರಥ ನೋಡದೇ ಇರೋರನ್ನು ಕಚಡಾಗಳು, ಲೋಫರ್ ಗಳು ಎಂದಿದ್ದರು....

ತಾಯಿಯ 100ನೇ ಹುಟ್ಟುಹಬ್ಬದ ಆಚರಣೆ ವೇಳೆ ಮೃತಪಟ್ಟ ಮಗಳು…!

ತಾಯಿಯ 100ನೇ ಹುಟ್ಟುಹಬ್ಬದ ಆಚರಣೆ ವೇಳೆ ಮಗಳು ಮೃತಪಟ್ಟ ಘಟನೆ ಮಂಗಳೂರಲ್ಲಿ ನಡೆದಿದೆ‌. ಗ್ಲೋರಿಯಾ ಲೋಬೋ (75) ಮೃತ ದುರ್ದೈವಿ. ಮಂಗಳೂರಿನ ಪಾಂಡೇಶ್ವರ ನಿವಾಸಿ ಗ್ಲಾಡಿ ಡಿಸೋಜಾ ಕಳೆದ ಮಾರ್ಚ್ 30ರಂದು ಶತಮಾನೋತ್ಸವ ಕಂಡಿದ್ದರು. ಆದರೆ,...

Popular

Subscribe

spot_imgspot_img