ಅಪ್ರಾಪ್ತೆಯನ್ನು ಮದುವೆ ಮಾಡಿಕೊಡಲ್ಲ ಅಂದಿದ್ದಕ್ಕೆ ಆತನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿರೋ ಘಟನೆ ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಮಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರಾಮ್ ಸಿಂಗ್ ಸಿರ್ಕಾ (42), ಪಾನೂ...
ತೆಲುಗು ಟಿವಿ ಚಾನಲೊಂದರ ನಿರೂಪಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿ.ರಾಧಿಕಾ (36) ಆತ್ಮಹತ್ಯೆಗೆ ಶರಣಾದವರು. ಚಾನಲ್ ವಿ6 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಪೋಷಕರೊಂದಿಗೆ ವಾಸವಿದ್ದರು.
'ನನ್ನ ಮೆದುಳೇ ನನ್ನ ಶತ್ರು' ಎಂದು...
ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿದ್ದರೂ ವಿದ್ಯಾರ್ಥಿನಿಯೊಬ್ಬಳು ತಂದೆಯ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹರಿಯಾಣದ ಜಿಂದ್ ನಲ್ಲಿ ನಡೆದಿದೆ.
ಅಂಜಲಿ ಕುಮಾರಿ (17) ಮೃತೆ. 11ನೇ ತರಗಿ ಓದ್ತಿದ್ದ ಈಕೆ...
ಮಾಲ್ ನಲ್ಲಿ ಬೆತ್ತಲಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದ ಮಾಡೆಲ್ ಹಾಗೂ ಫೋಟೋ ಶೂಟ್ ಮಾಡುತ್ತಿದ್ದ ಫೋಟೋಗ್ರಫರನ್ನು ಬಂಧಿಸಿರುವ ಘಟನೆ ಹ್ಯಾರಿಸ್ಬರ್ಗ್ ನಲ್ಲಿ ನಡೆದಿದೆ.
22ವರ್ಷದ ಮಾಡೆಲ್ ಚೆಲ್ಸಿಯಾ ಗುರ್ರಾ ಮತ್ತು ಫ್ಯಾಶನ್ ಛಾಯಾಗ್ರಾಹಕ 64ವರ್ಷದ ಮೈಕೆಲ್...
ಬೈಕ್ ಸವಾರನೊಬ್ಬ ಪೊಲೀಸ್ ಗೆ ಬೈಕ್ ಡಿಕ್ಕಿ ಹೊಡೆದು ಪರಾರಿಯಾಗಿರೋ ಘಟನೆ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುವ ವೇಳೆ...