ಆತ್ಮಹತ್ಯೆಗೆ ಶರಣಾದ ಆ್ಯಂಕರ್…!

Must read

ತೆಲುಗು ಟಿವಿ ಚಾನಲೊಂದರ ನಿರೂಪಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.‌
ವಿ.ರಾಧಿಕಾ (36) ಆತ್ಮಹತ್ಯೆಗೆ ಶರಣಾದವರು. ಚಾನಲ್ ವಿ6 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಪೋಷಕರೊಂದಿಗೆ ವಾಸವಿದ್ದರು‌.‌


‘ನನ್ನ ಮೆದುಳೇ ನನ್ನ ಶತ್ರು’ ಎಂದು ಬರೆದು ಅಪಾರ್ಟ್ಮೆಂಟ್ ನ ಐದನೇ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಾರೆ.
6 ತಿಂಗಳ ಹಿಂದಷ್ಟೇ ಪತಿಯಿಂದ ವಿಚ್ಛೇದನ ಪಡೆದಿದ್ದ ಇವರಿಗೆ ಓರ್ವ ಅಂಗವಿಕಲ ಮಗನಿದ್ದಾನೆ.

- Advertisement -spot_img

More articles

- Advertisement -spot_img

Latest article