ಎಟಿಎಂನಲ್ಲಿ ಕಳವು ಮಾಡ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.ಸತೀಶ್ , ಮಂಜುನಾತ್ , ಸುನೀಲ್ ಬಂಧಿತರು.
ಇವರು ಆರ್ ಕೆ ಎಂ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿ ಹಣ ತುಂಬುವ ಕೆಲಸ ಮಾಡ್ತಿದ್ದರು.ಆಟೋದಲ್ಲಿ ಅತಿ ವೇಗವಾಗಿ ಹೋಗುತಿದ್ದಾಗ...
ಶಿವಭಕ್ತೆಯೊಬ್ಬರು ನಾಲಿಗೆ ಕತ್ತರಿಸಿ ಅರ್ಪಿಸಿದ ಘಟನೆ ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.
ಫುರ್ತುಗೊಂಡ್ ಎಂಬುವವರ ಪತ್ನಿ 28ವರ್ಷದ ಸೀಮಾಭಾಯಿ ನಾಲಿಗೆ ಕತ್ತರಿಸಿಕೊಂಡವರು. ಜಿಲ್ಲೆಯ ನುನೆರಾ ಗ್ರಾನದಲ್ಲಿರುವ ಶಿವದೇವಾಲಯದಲ್ಲಿ ಬುಧವಾರ ಈ ಘಟನೆ ನಡೆದಿದೆ.
ಶಿವರಾತ್ರಿ...
ನಾಪತ್ತೆಯಾಗಿದ್ದ ಪತ್ನಿಗಾಗಿ ಪತಿ ಸತತ 24 ದಿನ ಸುಮಾರು 600ಕಿಮೀ ದೂರ ಸೈಕಲ್ ತುಳಿದ ಘಟನೆ ಜಾರ್ಖಂಡ್ ನ ಜಮೈದ್ ಪುರ್ ನಲ್ಲಿ ನಡೆದಿದೆ. ಮನೋಹರ್ ನಾಯಕ್ ತನ್ನ ಪತ್ನಿಗಾಗಿ ಸೈಕಲ್ ಯಾತ್ರೆ...
2018ರ 6ನೇ ವಾರದ ಟಿ ಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ. 127 ಪಾಯಿಂಟ್ ಗಳನ್ನು ಪಡೆದಿದೆ.
80 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ...
ಚುನಾವಣಾ ಸಂಬಂಧ ಅಭಿಯಾನಕ್ಕೆ ವಿಶ್ವ ಶ್ರೇಷ್ಠ ಕ್ರಿಕೆಟಿಗ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ರಾಯಭಾರಿಯಾಗಿ ನೇಮಿಸಿಕೊಳ್ಳಲು ಚುನಾವಣಾ ಆಯೋಗ ಚಿಂತನೆ ನಡೆಸಿದೆ...!
ಮತದಾನ ಕಡ್ಡಾಯ ಹಕ್ಕು ಎಂದು ಸಾರಲು ಆಯೋಗ ಅಭಿಯಾನ ಆರಂಭಿಸಲಿದೆ....