No menu items!
7.8 C
Munich
Thursday, April 30, 2026

ಇಲ್ಲಿದೆ ಕನ್ನಡ ಸುದ್ದಿವಾಹಿನಿಗಳ ಈ ವಾರದ ಟಿ ಆರ್ ಪಿ

Must read

2018ರ 6ನೇ ವಾರದ ಟಿ ಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ. 127 ಪಾಯಿಂಟ್ ಗಳನ್ನು ಪಡೆದಿದೆ.


80 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಸುವರ್ಣ ನ್ಯೂಸ್ 49 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ. ನ್ಯೂಸ್ 18 ಕನ್ನಡ ಈ ವಾರ 29 ಪಾಯಿಂಟ್ ಪಡೆದಿದ್ದು, ಇದು 4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ಬಿಟಿವಿ 22, ದಿಗ್ವಿಜಯ 20, ಪ್ರಜಾ ಟಿವಿ 14, ಟಿವಿ5 15, ಕಸ್ತೂರಿ 9, ಸುದ್ದಿ 8, ರಾಜ್ ನ್ಯೂಸ್ 09 ಪಾಯಿಂಟ್ ಪಡೆದಿವೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article